ಏಕಕಾಲದಲ್ಲಿ ಎರಡೂ ದಿಕ್ಕಿನಲ್ಲಿ ಹರಿಯುವ ನದಿ ಯಾವುದು..?
ಇಲ್ಲೊಂದು ಹಂಸಪಕ್ಷಿ ಇದೆ. ಅದು ಚಿತ್ರ ವಿಚಿತ್ರವಾದ ಕಥೆ ಹೇಳುತ್ತದೆ. ಹಂಸ ಯಾವುದೆಂದರೆ ಅದು ಬ್ರಹ್ಮದೇವ. ಮೋಕ್ಷ ಪಡೆಯಬೇಕೆಂದರೆ ಬ್ರಹ್ಮನ ಉಪದೇಶ ಬೇಕು. ಈ ಹಂಸ ಆತ್ಮತತ್ವ ವಿಚಾರಗಳನ್ನು ತಿಳಿಸಿ ಕೊಡುತ್ತದೆ. ಏಕಕಾಲದಲ್ಲಿ ಎರಡು ದಿಕ್ಕಿಗೆ ಹರಿಯುವ ನದಿ ಯಾವುದು..?
ಇಲ್ಲೊಂದು ಹಂಸಪಕ್ಷಿ ಇದೆ. ಅದು ಚಿತ್ರ ವಿಚಿತ್ರವಾದ ಕಥೆ ಹೇಳುತ್ತದೆ. ಹಂಸ ಯಾವುದೆಂದರೆ ಅದು ಬ್ರಹ್ಮದೇವ. ಮೋಕ್ಷ ಪಡೆಯಬೇಕೆಂದರೆ ಬ್ರಹ್ಮನ ಉಪದೇಶ ಬೇಕು. ಈ ಹಂಸ ಆತ್ಮತತ್ವ ವಿಚಾರಗಳನ್ನು ತಿಳಿಸಿ ಕೊಡುತ್ತದೆ. ಏಕಕಾಲದಲ್ಲಿ ಎರಡು ದಿಕ್ಕಿಗೆ ಹರಿಯುವ ನದಿ ಯಾವುದು..? ಒಂದೇ ನದಿ ಏಕಕಾಲದಲ್ಲಿ ಎರಡೂ ದಿಕ್ಕಿನಲ್ಲಿ ಹರಿಯುವ ನದಿ ಅಂದ್ರೆ ಸಂಸಾರ. ಪ್ರತಿ ಸಂಸಾರದಲ್ಲೂ ಸುಖ, ದುಃಖ ಎರಡೂ ಇರುತ್ತದೆ. ಹುಟ್ಟು, ಸಾವುಗಳಿಂದ ಮುಕ್ತಿ ಪಡೆಯಬೇಕೆಂದರೆ ನದಿ ಏಕಮುಖವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಅದೇ ಮೋಕ್ಷ..!