Asianet Suvarna News Asianet Suvarna News

ಸಾಯಿ ಪಲ್ಲವಿ ‘ರೌಡಿ ಬೇಬಿ’ ಮುಟ್ಟಿತು 500 ಮಿಲಿಯನ್ !

ಯಾರ್ ಬಾಯಲ್ಲಿ ನೋಡಿದ್ರೂ ಅದೇ ಹಾಡು. ಯಾರ್ ಕುಣಿಬೇಕಂದ್ರೂ ಅದೇ ಹಾಡು. ಅಂತಹದ್ದೊಂದು ಟ್ರೆಂಡ್ ಕ್ರಿಯೇಟ್ ಮಾಡಿರುವುದು ಸಾಯಿ ಪಲ್ಲವಿ ಹಾಗೂ ಧನುಷ್ ಅಭಿನಯದ ‘ರೌಡಿ ಬೇಬಿ’ ಸಾಂಗ್. ಅತೀ ಕಡಿಮೆ ಸಮಯದಲ್ಲಿ 500 ಮಿಲಿಯನ್ ವೀಕ್ಷಣೆ ಪಡೆದ ಮೊದಲ ಸೌತ್ ಇಂಡಿಯನ್ ಸಾಂಗ್ ಇದು.

Video Top Stories