Asianet Suvarna News Asianet Suvarna News

ಈ ವಾರದ Indie Scoop ನಲ್ಲಿ ಇಬ್ಬರು ಸಂಗೀತ ಪ್ರತಿಭೆಗಳ ಅನಾವರಣ

ಈ ವಾರದ Indie Scoop ಸಂಗೀತ ಪ್ರತಿಭೆಗಳು ತಮ್ಮ ಸಂಗೀತ ಜ್ಞಾನವನ್ನು ಅನಾವರಣ ಮಾಡಿದ್ದಾರೆ. 

First Published Feb 17, 2023, 7:53 PM IST | Last Updated Feb 17, 2023, 7:53 PM IST

ಬೆಂಗಳೂರು (ಫೆ.17): ವಿಶ್ವದಾದ್ಯಂತ ಇರುವ ಸ್ವತಂತ್ರ ಕಲಾವಿದರಿಗೆ ಏಕೈಕ ವೇದಿಕೆಯಾಗಿರುವ ಇಂಡಿಸ್ಕೂಪ್‌ ಮತ್ತೊಂದು ಆವೃತ್ತಿಯ ಮೂಲಕ ಜನರ ಮುಂದೆ ಬಂದಿದೆ. ಈ ಆವೃತ್ತಿಯಲ್ಲಿ ಮುಂಬೈಯ ಫಿಂಗ್  ಎನ್ನುವ ಹೊಸ ಕಲಾವಿದ ಕ್ಯೂ ಮೇ ಐಸಾ ಎಂಬ ತಮ್ಮ ನೂತನ ಅಲ್ಬಮ್‌ ಅನ್ನು ವೇದಿಕೆಯಲ್ಲಿ ಪ್ರಚುರಪಡಿಸಿದ್ದಾರೆ. ಎರಡನೇ ಕಲಾವಿದರಾಗಿ ಭಾರತೀಯ ಮೂಲದ ಸೂರಜ್ ಮತ್ತು ಕ್ರಿಸ್ಟ್ ಅವರು ಜೊತೆಯಾಗಿ ಬೇಜುವಾನಿ ಎಂಬ ಹಾಡು ಮಾಡಿದ್ದಾರೆ.