'ಅಡ್ಮಿಶನ್ ಮಾಡಲ್ಲ ಅಂದ್ರೆ ಟಿಸಿ ತೆಗೆದುಕೊಂಡು ಹೋಗಿ'; ಪೋಷಕರಿಗೆ ಖಾಸಗಿ ಶಾಲೆಗಳ ಕಾಟ

'ಅಡ್ಮಿಶನ್ ಮಾಡಲ್ಲ ಅಂದ್ರೆ ಟಿಸಿ ತೆಗೆದುಕೊಂಡು ಹೋಗಿ'.. ರಾಯಚೂರಿನಲ್ಲಿ ಖಾಸಗಿ ಶಾಲೆಗಳ ಕಾಟ ಶುರುವಾಗಿದೆ. ಪೋಷಕರಿಗೆ ಮೆಸೇಜ್ ಮಾಡಿ ಅಡ್ಮಿಶನ್‌ಗೆ ಟಾರ್ಚರ್ ಮಾಡುತ್ತಿದ್ದಾರೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಅಡ್ಮಿಶನ್ ಮಾಡಲೇಬೇಕು. ಇಲ್ಲದಿದ್ರೆ ಆನ್‌ಲೈನ್ ಕ್ಲಾಸ್ ಮಾಡಲ್ಲ, ಪುಸ್ತಕಗಳನ್ನು ಕೊಡುವುದಿಲ್ಲ' ಎಂದು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

First Published Aug 2, 2020, 12:53 PM IST | Last Updated Aug 2, 2020, 12:53 PM IST

ಬೆಂಗಳೂರು (ಆ. 02): 'ಅಡ್ಮಿಶನ್ ಮಾಡಲ್ಲ ಅಂದ್ರೆ ಟಿಸಿ ತೆಗೆದುಕೊಂಡು ಹೋಗಿ'.. ರಾಯಚೂರಿನಲ್ಲಿ ಖಾಸಗಿ ಶಾಲೆಗಳ ಕಾಟ ಶುರುವಾಗಿದೆ. ಪೋಷಕರಿಗೆ ಮೆಸೇಜ್ ಮಾಡಿ ಅಡ್ಮಿಶನ್‌ಗೆ ಟಾರ್ಚರ್ ಮಾಡುತ್ತಿದ್ದಾರೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಅಡ್ಮಿಶನ್ ಮಾಡಲೇಬೇಕು. ಇಲ್ಲದಿದ್ರೆ ಆನ್‌ಲೈನ್ ಕ್ಲಾಸ್ ಮಾಡಲ್ಲ, ಪುಸ್ತಕಗಳನ್ನು ಕೊಡುವುದಿಲ್ಲ' ಎಂದು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಆ. 15 ರೊಳಗೆ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ; ಕಳೆದ ಬಾರಿ ಅವಕಾಶ ವಂಚಿತಿಗೆ ಆದ್ಯತೆ