Asianet Suvarna News Asianet Suvarna News

ರಕ್ತದ ಮಾದರಿ ತೆಗೆದುಕೊಳ್ಳಲು ಸಂಜನಾ ರಂಪಾಟ; ಇದರ ಹಿಂದೆ ಯಾರಿರಬಹುದು?

ನಟಿ ಸಂಜನಾ ಗರ್ಲಾನಿ ಡೋಪ್‌ ಟೆಸ್ಟ್‌ ಮಾಡಿಸಿಕೊಳ್ಳಲು ರಂಪಾಟ ಮಾಡಿದ್ದಾರೆ. ಟೆಸ್ಟ್ ಮಾಡಿಸಿಕೊಳ್ಳಲ್ಲ ಎಂದು ಹಠ ಹಿಡಿದಿದ್ದಾರೆ. ಪೊಲೀಸರು ಬಕ್ರಾ ಮಾಡಿ ನನ್ನನ್ನು ಕರೆದುಕೊಂಡು ಬಂದಿದ್ದಾರೆ. ನೀವು ನನಗೆ ಒತ್ತಾಯ ಮಾಡುವಂತಿಲ್ಲ ಎಂದು ಕಿರಿಕ್ ಮಾಡಿದ್ದಾರೆ. 

ಬೆಂಗಳೂರು (ಸೆ. 10): ನಟಿ ಸಂಜನಾ ಗರ್ಲಾನಿ ಡೋಪ್‌ ಟೆಸ್ಟ್‌ ಮಾಡಿಸಿಕೊಳ್ಳಲು ರಂಪಾಟ ಮಾಡಿದ್ದಾರೆ. ಟೆಸ್ಟ್ ಮಾಡಿಸಿಕೊಳ್ಳಲ್ಲ ಎಂದು ಹಠ ಹಿಡಿದಿದ್ದಾರೆ. ಪೊಲೀಸರು ಬಕ್ರಾ ಮಾಡಿ ನನ್ನನ್ನು ಕರೆದುಕೊಂಡು ಬಂದಿದ್ದಾರೆ. ನೀವು ನನಗೆ ಒತ್ತಾಯ ಮಾಡುವಂತಿಲ್ಲ ಎಂದು ಕಿರಿಕ್ ಮಾಡಿದ್ದಾರೆ. 

ಡ್ರಗ್ ಪೆಡ್ಲರ್ ಪ್ರಶಾಂತ್ ರಾಂಕಾ ಸಿಸಿಬಿ ವಶಕ್ಕೆ ; ಇನ್ನಷ್ಟು ಸ್ಫೋಟಕ ಮಾಹಿತಿ ಹೊರಕ್ಕೆ?

ಸಂಜನಾ ಹೊರತುಪಡಿಸಿ ಉಳಿದ ಐವರು ಡೋಪಿಂಗ್ ಟೆಸ್ಟ್‌ಗೆ ತಕರಾರು ಎತ್ತಿರಲಿಲ್ಲ. ಆದರೆ ಸಂಜನಾ ಟೆಸ್ಟ್ ಮಾಡಿಸಿಕೊಳ್ಳಲು ಸುತಾರಾಂ ಒಪ್ಪಿರಲಿಲ್ಲ. ಕೊನೆಗೆ ಸಂಜನಾರನ್ನು ಕನ್ವಿನ್ಸ್ ಮಾಡಿದ್ಯಾರು? ಯಾಕಾಗಿ ಒಪ್ಪಿಕೊಂಡರು? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್..!

Video Top Stories