Asianet Suvarna News Asianet Suvarna News

Bheematheera : ಭೀಮಾತೀರದ ಹಂತಕರಿಂದ ಯುವಕನ ಕಿಡ್ನ್ಯಾಪ್, ನರಳಾಟದ ಆಡಿಯೋ ಕೇಳಿಸಿ ಬ್ಲ್ಯಾಕ್‌ಮೇಲ್

ಬೀದರ್ ಮೂಲದ ರವಿ ಎಂಬುವವರನ್ನು ಭೀಮಾತೀರದ ಹಂತಕರು ಕಿಡ್ನ್ಯಾಪ್ ಮಾಡಿ ಕುಟುಂಬದವರಿಗೆ ಟಾರ್ಚರ್ ಕೊಡುತ್ತಿದ್ದಾರೆ. ಹಣ ವಸೂಲಿಗೆ ಕುಟುಂಬದವರಿಗೆ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. 

ವಿಜಯಪುರ (ನ. 20): ಭೀಮಾತೀರದಲ್ಲಿ (Bheematheera)  ಕಿಡ್ನ್ಯಾಪ್ (Kidnap) ಹಾಗೂ ಟಾರ್ಚರ್ ಸಂಸ್ಕೃತಿ ಮತ್ತೆ ಶುರುವಾಗಿದೆ. ಕಿಡ್ನ್ಯಾಪ್ ಮಾಡಿ ರಹಸ್ಯ ಜಾಗದಲ್ಲಿ ಕೂಡಿ ಹಾಕ್ತಾರೆ, ಸೂಜಿ ಚುಚ್ತಾರೆ, ಟಾರ್ಚರ್ ಕೊಡ್ತಾರೆ, ಕುಟುಂಬದವರಿಗೆ ನರಳಾಟದ ಆಡಿಯೋ ಕೇಳಿಸಿ ಬ್ಲ್ಯಾಕ್‌ಮೇಲ್ ಮಾಡ್ತಾರೆ. ಭೀಮಾತೀರದ ಕ್ರಿಮಿನಲ್‌ಗಳ ವಿಕೃತಿಗೆ ವಿಜಯಪುರ ಜನತೆ ಬೆಚ್ಚಿ ಬಿದ್ದಿದೆ. 

ಬೀದರ್ ಮೂಲದ ರವಿ ಎಂಬುವವರನ್ನು ಹಂತಕರು ಕಿಡ್ನ್ಯಾಪ್ ಮಾಡಿ ಕುಟುಂಬದವರಿಗೆ ಟಾರ್ಚರ್ ಕೊಡುತ್ತಿದ್ದಾರೆ. ಹಣ ವಸೂಲಿಗೆ ಕುಟುಂಬದವರಿಗೆ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ 

 

Video Top Stories