Suvarna FIR: ಪ್ರಿಯಕರನಿಗಾಗಿ ಗಂಡನನ್ನು ಬಿಟ್ಟಳು, 8 ವರ್ಷದ ಪ್ರೀತಿ ದುರಂತದಲ್ಲಿ ಅಂತ್ಯ
ಅವರಿಬ್ಬರದ್ದೂ ಕಾಲೇಜಿನಲ್ಲಿ ಅರಳಿದ ಪ್ರೀತಿ. ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುವಾಗ ಈ ಲವ್ಸ್ಟೋರಿಗೊಂದು ಟ್ವಿಸ್ಟ್ ಸಿಗುತ್ತದೆ. ಮನೆಯವರ ಒತ್ತಾಯದ ಮೇರೆಗೆ ಹುಡುಗಿಗೆ ಬೇರೆಯವನ ಜೊತೆ ಮದುವೆ ಮಾಡಲಾಗುತ್ತದೆ.
ವಿಜಯಪುರ (ಜ. 29): ಅವರಿಬ್ಬರದ್ದೂ ಕಾಲೇಜಿನಲ್ಲಿ ಅರಳಿದ ಪ್ರೀತಿ. ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುವಾಗ ಈ ಲವ್ಸ್ಟೋರಿಗೊಂದು ಟ್ವಿಸ್ಟ್ ಸಿಗುತ್ತದೆ. ಮನೆಯವರ ಒತ್ತಾಯದ ಮೇರೆಗೆ ಹುಡುಗಿಗೆ ಬೇರೆಯವನ ಜೊತೆ ಮದುವೆ ಮಾಡಲಾಗುತ್ತದೆ. ಮದುವೆಯಾದ ಒಂದೇ ವಾರಕ್ಕೆ ಆ ಹುಡುಗಿ ಗಂಡನನ್ನು ಬಿಟ್ಟು ಪ್ರಿಯಕರನಿಗಾಗಿ ಓಡಿ ಬಂದಿದ್ದಳು. ಆದರೆ ಮುಂದೆ ನಡೆದಿದ್ದು ಮಾತ್ರ ಘೋರ ದುರಂತ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ನಡೆದ ಮರ್ಡರ್ ಸ್ಟೋರಿ ಇದು. ಅಷ್ಟಕ್ಕೂ ಏನಾಯ್ತು..? ಇಂದಿನ ಎಫ್ಐಆರ್ನಲ್ಲಿ