ಗಂಡನ ನೆನಪು.. ಮಕ್ಕಳೊಂದಿಗೆ ನದಿಗೆ ಹಾರಿದ್ದವಳು ಬದುಕಿ ಬಂದಳು!
* ಮಕ್ಕಳೊಂದಿಗೆ ನದಿಗೆ ಹಾರಿದ್ದ ತಾಯಿ
* ಪವಾಡದ ರೀತಿ ಬದುಕಿ ಬಂದ ಹೆಣ್ಣು ಮಗಳು
* ಕೊರೋನಾ ಸಾವು, ಗಂಡನ ನೆನಪು ಸಾಲದ ಕಾಟ
* ಎಂತ ದುರಂತದ ನಿರ್ಧಾರ ತೆಗೆದುಕೊಂಡಿದ್ದಳು?
ಗದಗ (ಅ. 01) ಕಂಕುಳಲ್ಲಿ ಮೂರು ವರ್ಷದ ಮಗು.. ನದಿಗೆ ಹಾರಿದ್ದಳು ತಾಯಿ. ಅಮ್ಮನ ಸೀರೆ ಹಿಡಿದು ಎಳೆದಾಡಿದ್ದವು ಮಕ್ಕಳು. ಕೊರೋನಾ ನಾವು..ಗಂಡನ ನೆನಪು ಘೋರ ನಿರ್ಧಾರ. ಮಲಪ್ರಭಾ (Malaprabha)ತೀರದಲ್ಲಿ.
ಮದುವೆಯಾಗೆಂದು ಕಿರುಕುಳ ಕೊಡ್ತಿದ್ದ... ಕಿರುತೆರೆ ನಟಿ ಸುಸೈಡ್
ಗದಗ ಜಿಲ್ಲೆಯ ರೋಣ ತಾಲೂಕಿನ ಪುಟ್ಟ ಗ್ರಾಮ.. ನದಿ ತೀರಕ್ಕೆ ಪೊಲೀಸರು ಧಾವಿಸುತ್ತಾರೆ. ನೋಡ ನೋಡುತ್ತಿದ್ದಂತೆ ನೂರಾರು ಜನ ಸೇರಿದ್ದರು. ಗಂಟೆಗಳ ಕಾಲ ಹುಡುಕಾಟ ನಡೆಸಲಾಗುತ್ತದೆ. ಕೊನೆಗೆ ಪೊದೊಯೊಂದರಲ್ಲಿ ಮಹಿಳೆ(Woman) ಸಿಗುತ್ತಾಳೆ. ಯಾಕೆ ಇಂಥ ಕಠಿಣ ನಿರ್ಧಾರ (Suicide) ಮಾಡಿದ್ರು? ಸಾಲದ (Loan) ಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಉಮಾದೇವಿ ಸಾವಿನಿಂದ ಪಾರಾಗಿದ್ದಾರೆ. ಗದಗ (Gadag) ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ದುರಂತ .