Asianet Suvarna News Asianet Suvarna News

ಹಾಸನ; 5 ಸಾವಿರ ಅಡ್ವಾನ್ಸ್.. ಕೆರೆ ದಂಡೆಯ ಸುಪಾರಿ ಮರ್ಡರ್!

ಅದೊಂದು ಸುಪಾರಿ ಕೊಲೆ / ಹಾಸನ ಜಿಲ್ಲೆ ಬೆಚ್ಚಿಬೀಳಿಸಿದ ಸಸುಪಾರಿ ಕೊಲೆ/ ಮಗನ ಸಾವಿಗೆ ತಂದೆ ಮೇಲೆ ಅನುಮಾನ/ ಐದು ಸಾವಿರ ಅಡ್ವಾನ್ಸ್.. ಎರಡು ಲಕ್ಷ ಸುಪಾರಿ

ಹಾಸನ(ಸೆ. 22)  ಒಂದು ಸುಪಾರಿ ಕೊಲೆ. ಇಬ್ಬರು ಹಂತಕರು ನಸುಕಿನ ವೇಳೆ ಹಾರಿಸಿದ ಗುಂಡು ಅವನೊಬ್ಬನ  ಜೀವ ತೆಗೆಯುತ್ತದೆ. ಮಗ ಸತ್ತಾಗ ತಾಯಿಗೆ ತಂದೆಯೇ ಮೇಲೆ ಅನುಮಾನ ಶುರುವಾಗುತ್ತದೆ.

ಅಯ್ಯಪ್ಪ ಲೂಸ್ ಮಾದಾಗೆ ಸುತ್ತಿಕೊಂಡ ಡ್ರಗ್ಸ್ ಘಾಟು

ಏಳು ವರ್ಷದ ಜಿದ್ದು.. ಐದು ಸಾವಿರ ಅಡ್ವಾನ್ಸ್... ಎರಡು ಲಕ್ಷ ಸುಪಾರಿ.. ಎರಡು ಊರಿಗೂ ಪರಿಚಯವಿದ್ದ ಹುಡುಗ ಕೆರೆ ದಡದಲ್ಲಿ ಹೆಣವಾಗಿ ಬಿದ್ದಿದ್ದ.