Asianet Suvarna News Asianet Suvarna News

ವಿಜಯಪುರ; ಜೀವದ ಗೆಳೆಯರು ಎಂದು ನಂಬಿದ್ದವರೇ ಹತ್ಯೆ ಮಾಡಿದರು!

Sep 22, 2021, 3:55 PM IST

ವಿಜಯಪುರ(ಸೆ. 22)   ಒಂದು ಭೀಕರ ಆಕ್ಸಿಡೆಂಟ್.. ಬೈಕ್ ಸವಾರ ಸ್ಪಾಟ್ ನಲ್ಲಿಯೇ ಜೀವ ಕಳೆದುಕೊಂಡಿದ್ದ.  ಇಡೀ ಊರು ಸಹ ಹಾಗೇ ನಂಬಿತ್ತು. ಗೆಳೆಯರು ಎಂದು ಹಚ್ಚೆ ಹಾಕಿಸಿಕೊಂಡವರು ಮಾಡಿದ ಕತರ್‌ ನಾಕ್ ಕೆಲಸ ಕೊನೆಗೂ ಬೆಳಕಿಗೆ ಬಂದಿದೆ.

ಕಿಸ್ ಕೊಟ್ಟು ಓಡಿಹೋದವ ಕೊನೆಗೂ ಸಿಕ್ಕಿಬಿದ್ದ

ಮನೆಯವರು ಸಹ ಇದೊಂದು ಅಪಘಾತ ಎಂದೇ ಸುಮ್ಮನಿದ್ದರು. ಮುಗಿದು ಹೋಗಿತ್ತು ಎನ್ನುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು. ಅಣ್ಣನ ಸುಪಾರಿ... ರಾಜಕಾರಣಿಯ ಹಣ ಸುಪಾರಿ ಸ್ನೇಹಿತರು. ಕನ್ನಡದ ರಾಜಾಹುಲಿ ಸಿನಿಮಾದ ಕತೆಗೆ ಇದು ಏನೂ ಕಡಿಮೆ ಇಲ್ಲ.