ಪತ್ನಿಗೆ ಸೈಕೋ ಪತಿ ಕೊಟ್ಟ ಊಹಿಸಲಾರದ ಚಿತ್ರಹಿಂಸೆ: ಇಲ್ಲಿದೆ ಆ ಘೋರ ಕಹಾನಿ

ನೂರೆಂಟು ಕನಸು ಹೊತ್ತ ಆ ಹೆಣ್ಣು ಮಗಳು ಗಂಡನ ಮನೆ ಸೇರಿದ್ದಳು...ಆದ್ರೆ, ಅವಳಿಗೆ ಗೊತ್ತೇ ಇರಲಿಲ್ಲ ತಾನು ಮದ್ವೆಯಾಗಿದ್ದು ಓರ್ವ ಸೈಕೋ ಅಂತ.

First Published Jul 8, 2021, 3:15 PM IST | Last Updated Jul 8, 2021, 3:15 PM IST

ವಿಜಯಪುರ, (ಜುಲೈ.08): ನೂರೆಂಟು ಕನಸು ಹೊತ್ತ ಆ ಹೆಣ್ಣು ಮಗಳು ಗಂಡನ ಮನೆ ಸೇರಿದ್ದಳು...ಆದ್ರೆ, ಅವಳಿಗೆ ಗೊತ್ತೇ ಇರಲಿಲ್ಲ ತಾನು ಮದ್ವೆಯಾಗಿದ್ದು ಓರ್ವ ಸೈಕೋ ಅಂತ.

ಬೆಳಗಾವಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಂದ ಪಾಪಿ ಗಂಡ, ಕಾರಣ? 

ಆ ರಾಕ್ಷಸ ಕೊಟ್ಟಿದ್ದು ಊಹಿಸಲಾರದ ಚಿತ್ರಹಿಂಸೆ. ಅವನ ಹಿಂಸೆ ಕೊನೆಗೂ ಮುಟ್ಟಿದ್ದು ಅವಳ ಜೀವ ಹೋಗುವ ತನಕ. ಆ ಘೋರ ಕಹಾನಿ ಇವನತ್ತಿನ ಎಫ್‌ಐಆರ್‌ನಲ್ಲಿ.