Asianet Suvarna News Asianet Suvarna News

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಬೆಚ್ಚಿಬೀಳಿಸುವ ಮಾಹಿತಿ ನೀಡಿದ ಸಂತ್ರಸ್ತೆಯ ಫ್ರೆಂಡ್‌

* ಏಕಾಏಕಿ ಯುವಕನ ಮೇಲೆ ದೊಣ್ಣೆಯಿಂದ ಹಲ್ಲೆ 
* ನನ್ನನ್ನ ತಳ್ಳಿ ಪೊದೆಯ ಜಾಗಕ್ಕೆ ಯುವತಿಯನ್ನ ಕರೆದೊಯ್ದ ಕಾಮುಕರು 
*  ಪೊಲೀಸರಿಗೆ ಮಾಹಿತಿ ನೀಡಿದ ಸಂತ್ರಸ್ತೆಯ ಸ್ನೇಹಿತ  

ಮೈಸೂರು(ಆ.27): ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಸ್ನೇಹಿತ ಪೊಲೀಸರಿಗೆ ಬೆಚ್ಚಿಬೀಳಿಸುವಂತ ಮಾಹಿತಿಯನ್ನ ನೀಡಿದ್ದಾನೆ. ಹೌದು, ನಾನು, ಗೆಳತಿ ತರಗತಿ ಮುಗಿಸಿ ಬೈಕ್‌ನಲ್ಲಿ ಹೊರಟಿದ್ದೆವು. ಆ.24ರ ಸಂಜೆ 7.25 ರ  ಹೊತ್ತಿಗೆ ವಾಟರ್‌ ಕಚ್ಚಾ ರಸ್ತೆಯಲ್ಲಿ ಹೋದೆವು, ನಾನು ಬೈಕ್‌ ನಿಲ್ಲಿಸಿದಾಗ 25 ರಿಂದ 30 ವರ್ಷದ 6  ಮಂದಿ ಬಂದರು. ಏಕಾಏಕಿ ನನ್ನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದರು. ನನ್ನನ್ನ ತಳ್ಳಿ ಪೊದೆಯ ಜಾಗಕ್ಕೆ ಯುವತಿಯನ್ನ ಕರೆದೊಯ್ದರು ಅಂತ ಮಾಹಿತಿ ನೀಡಿದ್ದಾನೆ. ಇದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಮೈಸೂರು ಗ್ಯಾಂಗ್ ರೇಪ್ : ತನಿಖಾ ವರದಿ ಸಲ್ಲಿಕೆಗೆ ಸಿಎಂ ಸೂಚನೆ

Video Top Stories