Asianet Suvarna News Asianet Suvarna News
breaking news image

ಪ್ರೀತಿಯ ಮಗಳಿಗೆ ಚಾಕೊಲೇಟ್ ತಂದ ಸಂಜನಾ ತಂದೆ; ತಿನ್ನುವ ಭಾಗ್ಯ ನಟಿಗಿಲ್ಲ!

ಸಂಜನಾ ನೋಡಲು ಬಂದ ಪೋಷಕರು/ ಮಗಳಿಗೆ ಚಾಕೊಲೇಟ್ ತಂದ ತಂದೆ/ ಆದರೆ ಇದು ಸಂಜನಾ ಕೈ ಸೇರಲು ಮೂರು ದಿನ ಬೇಕು/ ಮನೆ ಊಟ ನೀಡಲು ಅವಕಾಶ ಇಲ್ಲ

ಬೆಂಗಳೂರು(ಸೆ. 17)   ಸಿಸಿಬಿ ವಿಚಾರಣೆ ನಂತರ ಸಂಜನಾ ಜೈಲು ಸೇರಿದ್ದಾರೆ. ಮಗಳನ್ನು ನೋಡಲು ಬಂದ ಪೋಷಕರು ಸಂಜನಾಗೆ ಚಾಕೊಲೇಟ್ ತಂದಿದ್ದಾರೆ.

ಸಿಸಿಬಿ ವಿಚಾರಣೆ ನಂತ್ರ ಇದ್ದಕ್ಕಿದ್ದಂತೆ ದಿಗಂತ್‌ಗೆ ಬಂದ ಪತ್ರ!

ಆದರೆ ಈ ಚಾಕೊಲೇಟ್ ಸಂಜನಾ ಕೈ ಸೇರಲು ಮೂರು ದಿನ ಬೇಕು. ಮೂರು ದಿನದ ನಂತರ ಮಾತ್ರ ಪೋಷಕರು ತಂದ ಬ್ಯಾಗ್ ಸಂಜನಾ ಪಡೆದುಕೊಳ್ಳಬಹುದು.ಸಿಸಿಬಿ ವಿಚಾರಣೆ ನಂತ್ರ ಇದ್ದಕ್ಕಿದ್ದಂತೆ ದಿಗಂತ್‌ಗೆ ಬಂದ ಪತ್ರ!

Video Top Stories