Asianet Suvarna News Asianet Suvarna News

ಮಾದಕರಾಣಿಯರ ನವರಂಗಿಯಾಟ; ಮುಂದುವರೆಯುತ್ತಾ ಜೈಲೂಟ?

ರಾಗಿಣಿ- ಸಂಜನಾ ಸಿಸಿಬಿ ಕಸ್ಟಡಿ ನಾಳೆ ಮುಕ್ತಾಯವಾಗಲಿದೆ. ಸಿಸಿಬಿ ಅಧಿಕಾರಿಗಳ ತನಿಖೆಗೆ ಸಹಕರಿಸುತ್ತಿಲ್ಲ. ಕಳ್ಳಾಟವಾಡುತ್ತಿದ್ದಾರೆ. ರಾಗಿಣಿ ವಶಕ್ಕೆ ಬಂದು 11 ನೇ ದಿನ, ಸಂಜನಾ ಬಂದು 6 ನೇ ದಿನ. 
 

ಬೆಂಗಳೂರು (ಸೆ. 13): ರಾಗಿಣಿ- ಸಂಜನಾ ಸಿಸಿಬಿ ಕಸ್ಟಡಿ ನಾಳೆ ಮುಕ್ತಾಯವಾಗಲಿದೆ. ಸಿಸಿಬಿ ಅಧಿಕಾರಿಗಳ ತನಿಖೆಗೆ ಸಹಕರಿಸುತ್ತಿಲ್ಲ. ಕಳ್ಳಾಟವಾಡುತ್ತಿದ್ದಾರೆ. ರಾಗಿಣಿ ವಶಕ್ಕೆ ಬಂದು 11 ನೇ ದಿನ, ಸಂಜನಾ ಬಂದು 6 ನೇ ದಿನ. 

ಸಿಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಕಳ್ಳಾಟವಾಡಿದ್ಧಾರೆ. ಇವರಿಬ್ಬರ ಕಸ್ಟಡಿ ನಾಳೆ ಮುಕ್ತಾಯಗೊಳ್ಳಲಿದೆ. ಆದರೆ ಜಾಮೀನು ಸಿಗುವುದು ಅನುಮಾನವಾಗಿದೆ. ಸಿಸಿಬಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!

ಅಂತಿಂಥವನಲ್ಲ ಜಮೀರ್ ಅಪ್ತ; ಕ್ರಿಕೆಟ್ ಜೊತೆಯೂ ಶೇಖ್ ನಂಟು?

Video Top Stories