Asianet Suvarna News Asianet Suvarna News

ಡೆಡ್ಲಿ ವೀಲಿಂಗ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್‌..!

ವಿಚಿತ್ರವಾಗಿ ಬೈಕ್ ರೆಡಿ ಮಾಡಿಸಿ ವೀಲಿಂಗ್ ಮಾಡುತ್ತಿದ್ದ ಗ್ಯಾಂಗನ್ನು ಕೆ ಆರ್‌ ಪುರಂ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ಚಿತ್ರದ ರೀತಿ ಬೈಕ್‌ ರೆಡಿ ಮಾಡಿಸಿ ಯುವಕರು ವೀಲಿಂಗ್ ಮಾಡುತ್ತಿದ್ದರು. ಅವರನ್ನು ಪೊಲೀಸರು ಬಂಧಿಸಿದ್ಧಾರೆ. 7 ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 
 

First Published Aug 25, 2020, 1:06 PM IST | Last Updated Aug 25, 2020, 1:06 PM IST

ಬೆಂಗಳೂರು (ಆ. 25): ವಿಚಿತ್ರವಾಗಿ ಬೈಕ್ ರೆಡಿ ಮಾಡಿಸಿ ವೀಲಿಂಗ್ ಮಾಡುತ್ತಿದ್ದ ಗ್ಯಾಂಗನ್ನು ಕೆ ಆರ್‌ ಪುರಂ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ಚಿತ್ರದ ರೀತಿ ಬೈಕ್‌ ರೆಡಿ ಮಾಡಿಸಿ ಯುವಕರು ವೀಲಿಂಗ್ ಮಾಡುತ್ತಿದ್ದರು. ಅವರನ್ನು ಪೊಲೀಸರು ಬಂಧಿಸಿದ್ಧಾರೆ. 7 ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

ಬೆಳಿಗ್ಗೆ ಸೆಕ್ಯೂರಿಟಿ ಕೆಲಸ, ರಾತ್ರಿಯಾಗ್ತಿದ್ದಂತೆ ದರೋಡೆ; ಖತರ್ನಾಕ್ ಗ್ಯಾಂಗ್‌ ಅಂದರ್!