Asianet Suvarna News Asianet Suvarna News

ದೇವನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಬಾಂಬ್ ಬ್ಲಾಸ್ಟ್; ಏರಿಯಾದಲ್ಲಿ ಹೈ ಅಲರ್ಟ್!

ದುಷ್ಕರ್ಮಿಗಳು ಮಾಡಿದ ಮನೆಹಾಳು ಕೆಲಸಕ್ಕೆ ಇಡೀ ಬೆಂಗಳೂರೇ ಒಂದೇ ಕ್ಷಣ ಬೆಚ್ಚಿ ಬೀಳುವಂತಿದೆ. ದೇವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ ಕೆಳಭಾಗದಲ್ಲಿ ಕಿಡಿಗೇಡಿಗಳು ಬಾಂಬ್ ಬ್ಲಾಸ್ಟ್ ಮಾಡಿದ್ದಾರೆ. 

ಬೆಂಗಳೂರು (ಸೆ. 20): ದುಷ್ಕರ್ಮಿಗಳು ಮಾಡಿದ ಮನೆಹಾಳು ಕೆಲಸಕ್ಕೆ ಇಡೀ ಬೆಂಗಳೂರೇ ಒಂದೇ ಕ್ಷಣ ಬೆಚ್ಚಿ ಬೀಳುವಂತಿದೆ. ದೇವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ ಕೆಳಭಾಗದಲ್ಲಿ ಕಿಡಿಗೇಡಿಗಳು ಬಾಂಬ್ ಬ್ಲಾಸ್ಟ್ ಮಾಡಿದ್ದಾರೆ.

ಸುವರ್ಣ ನ್ಯೂಸ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಗಾಂಜಾ ಡಾನ್; ಎಕ್ಸ್‌ಕ್ಲೂಸಿವ್ ಅಂದ್ರೆ ಇದು!

ಅಪಾರ್ಟ್‌ಮೆಂಟ್‌ನ ಪಿಲ್ಲರ್ ಛಿದ್ರಛಿದ್ರವಾಗಿದೆ. ಬ್ಲಾಸ್ಟ್‌ ಆದ ಸ್ಥಳದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಸ್ಥಳಕ್ಕೆ ಹೆಚ್ಚುವರಿ ಆಯುಕ್ತ ಮುರುಗನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಚುರುಕುಗೊಂಡಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

Video Top Stories