Asianet Suvarna News Asianet Suvarna News

ಮನೆಯೊಂದು 3 ಬಾಗಿಲು, ದೂರು ನೀಡಲು ಬಂದವರು ಠಾಣೆ ಎದುರೇ ಬಡಿದಾಡಿಕೊಂಡ್ರು!

ಕೋಲಾರ ಮಹಿಳಾ ಪೊಲೀಸ್ ಠಾಣೆ ಎದುರು ದೂರು ನೀಡಲು ಬಂದಿದ್ದ ಪತಿ-ಪತ್ನಿ ಕುಟುಂಬದವರು ಬಡಿದಾಡಿಕೊಂಡಿದ್ದಾರೆ. ನಾದಿನಿ ಕಿರುಕುಳದ ಬಗ್ಗೆ ದೂರು ನೀಡಲು ಅತ್ತಿಗೆ ಬರುತ್ತಾರೆ. 

Sep 22, 2021, 4:51 PM IST

ಕೋಲಾರ (ಸೆ. 22):  ಮಹಿಳಾ ಪೊಲೀಸ್ ಠಾಣೆ ಎದುರು ದೂರು ನೀಡಲು ಬಂದಿದ್ದ ಪತಿ-ಪತ್ನಿ ಕುಟುಂಬದವರು ಬಡಿದಾಡಿಕೊಂಡಿದ್ದಾರೆ. ನಾದಿನಿ ಕಿರುಕುಳದ ಬಗ್ಗೆ ದೂರು ನೀಡಲು ಅತ್ತಿಗೆ ಬರುತ್ತಾರೆ. ಪತಿ ಸಂಬಂಧಿಕರಿಂದ ಪ್ರತಿದೂರಿನ ವೇಳೆ ವಾಗ್ವಾದ ತಾರಕಕ್ಕೇರುತ್ತದೆ. ಎರಡೂ ಕಡೆಯವರು ಬಡಿದಾಡಿಕೊಂಡಿದ್ದಾರೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಚದುರಿಸಿದ್ದಾರೆ. 

ವಿಜಯಪುರ; ಜೀವದ ಗೆಳೆಯರು ಎಂದು ನಂಬಿದ್ದವರೇ ಹತ್ಯೆ ಮಾಡಿದರು!