ಅಜ್ಜಿಯನ್ನೇ ಕೊಂದು ಬೆಂಕಿ ಇಟ್ಟ: ಬೆಚ್ಚಿ ಬೀಳಿಸುತ್ತೆ ಪಾಪಿ ಮೊಮ್ಮಗನ ಕಹಾನಿ
ಕೆ.ಆರ್.ಎಸ್ ಹಿನ್ನೀರಿನ ಪ್ರದೇಶದಲ್ಲಿ ಅರ್ಧಂಬರ್ಧ ಬೆಂದಿದ್ದ ಮೃತದೇಹ ಪತ್ತೆಯಾಗಿತ್ತು. ಅಲ್ಲಿ ಸುಟ್ಟುಹೋಗಿದ್ದು ಮೈಸೂರಿನ 75 ವರ್ಷದ ವೃದ್ಧೆ. ಆಕೆಯನ್ನ ಕೊಂದಿದ್ದು ಬೇರೆ ಯಾರು ಅಲ್ಲ, ಆಕೆಯ ಮೊಮ್ಮಗ.
75 ವರ್ಷದ ವೃದ್ಧೆ ಇದ್ದಕ್ಕಿದ್ದಂತೆ ಕಾಣೆ ಆಗುತ್ತಾಳೆ. ಎಲ್ಲಿ ಹುಡುಕಿದ್ರೂ ಸಿಗೋದೇ ಇಲ್ಲ.. ಕೊನೆಗೆ ಆಕೆಯ ಮಕ್ಕಳು ಮಿಸ್ಸಿಂಗ್ ಕಂ್ಪಲೆಂಟ್ ದಾಖಲಿಸುತ್ತಾರೆ. ಆದ್ರೆ ಕಂಪ್ಲೆಂಟ್ ದಾಖಲಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಠಾಣೆಯ ವ್ಯಾಪ್ತಿಯಲ್ಲಿ ಒಂದು ಅಜ್ಜಿಯ ಶವ ಸಿಗುತ್ತೆ. ಆ ಶವ ಮಿಸ್ಸಿಂಗ್ ಆಗಿದ್ದ 75ರ ವೃದ್ದೇಯದ್ದೇ ಆಗಿತ್ತು. ಆಕೆಯನ್ನು ಯಾರೋ ಕೊಂದು ಸುಟ್ಟು ಹಾಕಿದ್ರು. ಇದೇ ಕೇಸ್’ನ ತನಿಖೆಗಿಳಿದ ಪೊಲೀಸರಿಗೆ ಶಾಕಿಂಗ್ ಮಾಹಿತಿಯೊಂದು ಸಿಕ್ಕಿತ್ತು. ಯಾಕಂದ್ರೆ ಆ ಅಜ್ಜಿಯನ್ನ ಕೊಂದಿದ್ದಿದ್ದು ಬೇರೆ ಯಾರು ಅಲ್ಲ, ಆಕೆ ಆಡಿಸಿ ಬೆಳೆಸಿದ ಮೊಮ್ಮಗ. ಅಷ್ಟಕ್ಕೂ ಮೊಮ್ಮಗ ತನ್ನ ಅಜ್ಜಿಯನ್ನ ಕೊಂದಿದ್ಯಾಕೆ.? ಅಜ್ಜಿಯನ್ನ ಕೊಂದ ನಂತರ ಆ ಕಿಲ್ಲರ್ ಮೊಮ್ಮಗ ಮಾಡಿದ ನಾಟಕ ಎಂಥದ್ದು..? ಇಲ್ಲಿದೆ ಡಿಟೇಲ್ಸ್…