Asianet Suvarna News Asianet Suvarna News

ಮಂಡ್ಯದಲ್ಲಿ ಪೋರ್ನ್ ಚಿತ್ರ ಶೂಟಿಂಗ್? ಲೀಕ್ ಆದ ಕ್ಲಿಪ್‌ನಲ್ಲಿ 'ನೀಲಿ' ವಿಷಯ!

ಮಂಡ್ಯದಲ್ಲಿ ಬಡ್ಡಿಕೋರರ ಬೆನ್ನು ಬಿದ್ದ ಖಾಕಿ ಪಡೆಗೆ ಆಘಾತಕಾರಿ ವಿಚಾರ ತಿಳಿದು ಬಂದಿದೆ. ಇಲ್ಲಿ ಬರೀ ಬಡ್ಡಿ ದಂಧೆ ಮಾತ್ರ ನಡೆಯುತ್ತಿಲ್ಲ, ಸೆಕ್ಸ್ ದಂಧೆಯು ನಡೆಯುತ್ತಿರುವ ಬಗ್ಗೆ ಸುಳಿವು ಸಿಕ್ಕಿದೆ. 

ಬೆಂಗಳೂರು (ಅ. 29): ಮಂಡ್ಯದಲ್ಲಿ ಬಡ್ಡಿಕೋರರ ಬೆನ್ನು ಬಿದ್ದ ಖಾಕಿ ಪಡೆಗೆ ಆಘಾತಕಾರಿ ವಿಚಾರ ತಿಳಿದು ಬಂದಿದೆ. ಇಲ್ಲಿ ಬರೀ ಬಡ್ಡಿ ದಂಧೆ ಮಾತ್ರ ನಡೆಯುತ್ತಿಲ್ಲ, ಸೆಕ್ಸ್ ದಂಧೆಯು ನಡೆಯುತ್ತಿರುವ ಬಗ್ಗೆ ಸುಳಿವು ಸಿಕ್ಕಿದೆ. 

ಮಂಡ್ಯದಲ್ಲಿ ಬಡ್ಡಿಕೋರರ ಬೆನ್ನು ಬಿದ್ದ ಖಾಕಿ ಪಡೆಗೆ ಆಘಾತಕಾರಿ ವಿಚಾರ ತಿಳಿದು ಬಂದಿದೆ. ಗೋಲ್ಡ್ ದೋಖಾ ಆರೋಪಿ ಸೋಮುನನ್ನು ಬಂಧಿಸಲು ಹೋದ ಪೊಲೀಸರು, ಆತನ ಮೊಬೈಲ್ ಪರಶೀಲಿಸಿದಾಗ ಮಹಿಳೆಯ ಜೊತೆ ಅಸಭ್ಯವಾಗಿ ಮಾತನಾಡಿರುವ, ಏಕಾಂತದಲ್ಲಿರುವ ವಿಡಿಯೋ ಲಭ್ಯವಾಗಿದೆ. ಆ ವಿಡಿಯೋದಲ್ಲಿ ಸೆಕ್ಸ್ ದಂಧೆಯ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ಮೈಸೂರಿನ ಫಾರ್ಮ್‌ಹೌಸ್‌ವೊಂದರಲ್ಲಿ ಹೆಣ್ಣು ಮಕ್ಕಳ ಹಸಿಬಿಸಿ ಫೋಟೋಶೂಟ್ ನಡೆಯುತ್ತದೆ. ಅದನ್ನು ವಿದೇಶಗಳಲ್ಲಿ ಮಾರಾಟ ಮಾಡಿ 2- 3 ಲಕ್ಷ ರೂ ಗಳಿಸಬಹುದು ಎಂದು ಮಾತನಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಮಾಡೆಲ್ ಆಗಲು ಹೊರ ಹಳ್ಳಿ ಹುಡುಗಿ ಕಂಡಿದ್ದು ದುರಂತ ಅಂತ್ಯ; ಇದು ಅಂತಿಂಥ ಕಹಾನಿಯಲ್ಲ!

 

Video Top Stories