Asianet Suvarna News Asianet Suvarna News

'ತಿರುಗಿಸಿ ಕೊಡಲೇಬೇಕಾಗುತ್ತದೆ'.. ವಜ್ಜಲ್‌ರಿಂದ ಮಗನ ಪುಂಡಾಟಿಕೆ ಸಮರ್ಥನೆ!

Sep 17, 2021, 5:34 PM IST

ಬೆಂಗಳೂರು (ಸೆ. 17): ಮಾಜಿ ಶಾಸಕ ಮಾನಪ್ಪ ವಜ್ಜಲ್ ​ ಮಗ ಕಾರು ಪಾರ್ಕಿಂಗ್​ ವಿಚಾರಕ್ಕೆ ಪುಂಡಾಟ ನಡೆಸಿರುವ ಘಟನೆ ದೊಡ್ಡ ಸುದ್ದಿಯಾಗಿದೆ.  ಹಾಗಾದರೆ ಈ ಬಗ್ಗೆ ತಂದೆ ವಜ್ಜಲ್ ಏನು ಹೇಳುತ್ತಾರೆ?

ಸೆಕ್ಸ್ ಬೇಕು ಎಂದು ಕೇಳಿದರೆ ಸಾಯುವಂತೆ ಬಡಿಯುತ್ತಿದ್ದ ಪತಿರಾಯ

ವಸಂತನಗರದ ಎಂಬಾಸಿ ಅಪಾರ್ಟ್​ಮೆಂಟ್​   ಬಳಿ ಭಾನುವಾರ ರಾತ್ರಿ ನಡೆದ ಪ್ರಕರಣ ಈಗೆ ಬೆಳಕಿಗೆ ಬಂದಿದೆ.  ಉದ್ಮಿಯ ಮಗನೊಬ್ಬರ ಜತೆ ವಜ್ಜಲ್ ಕಿರಿಕ್ ಮಾಡಿಕೊಂಡಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.  . ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಅಪಾರ್ಟ್​ಮೆಂಟ್​ನ ಇತರೆ ಜನರು ಇವರಿಬ್ಬರನ್ನು ತಡೆಯುವ ಯತ್ನ ನಡೆಸಿದರು ವಿಫಲರಾಗಿದ್ದಾರೆ.

 

Video Top Stories