Asianet Suvarna News Asianet Suvarna News

ಬೈಕ್‌ಗೆ ಕಾರು ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಮನಗರ ತಾಲೂಕಿನ ಹೆಗ್ಗಡಗೆರೆ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ.  ಸ್ಥಳಕಕೆ ಬಿಡದಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿಯಲ್ಲಿ ಅಪಘಾತದ ಭೀಕರತೆ ಸೆರೆಯಾಗಿದೆ. 

First Published Jul 14, 2020, 5:12 PM IST | Last Updated Jul 14, 2020, 5:12 PM IST

ಬೆಂಗಳೂರು (ಜು. 14): ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಮನಗರ ತಾಲೂಕಿನ ಹೆಗ್ಗಡಗೆರೆ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ.  ಸ್ಥಳಕಕೆ ಬಿಡದಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿಯಲ್ಲಿ ಅಪಘಾತದ ಭೀಕರತೆ ಸೆರೆಯಾಗಿದೆ.

ಪೆಟ್ರೋಲ್ ಹಾಕಿಸಲು ಬೈಕ್ ಸವಾರ ನಿಂತಿರುತ್ತಾನೆ. ಸ್ಪೀಡಾಗಿ ಬಂದ ಕಾರು ಬೇಕ್‌ಗೆ ಡಿಕ್ಕಿ ಹೊಡೆಯುತ್ತೆ. ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 

ಒಂದು ಪ್ರೀತಿ, 8 ತಿಂಗಳ ಸೇಡು, ಹಾರಿಬಲ್ ಮರ್ಡರ್, ಇದು FIR..!