Asianet Suvarna News Asianet Suvarna News

ಭೀಮಾತೀರದಲ್ಲಿ ಶುರುವಾಗಿದೆ ಸೆಕೆಂಡ್‌ ಇನ್ನಿಂಗ್ಸ್, ಲೇಡಿ ಟೈಗರ್‌ ವಿಮಲಾಬಾಯಿ ಸರೆಂಡರ್!

ಇದು ಭೀಮಾತೀರದಲ್ಲಿ ನಡೆದ ಸ್ಪೋಟಕ ಬೆಳವಣಿಗೆಯ ಎಕ್ಸ್‌ಕ್ಲೂಜಿವ್ ಸ್ಟೋರಿ.. ಭೀಮಾತೀರದಲ್ಲಿ ರಕ್ತಪಾತ ನಿಲ್ಲಿಸಲು ಖಾಕಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಹೇಗಾದ್ರು ಮಾಡಿ ಭೀಮಾತೀರದಲ್ಲಿ ಹತ್ಯಾಕಾಂಡಗಳು ನಿಂತರೆ ಸಾಕು ಅನ್ನೋ ಉಮೇದಿಗೆ ಬಂದಿದ್ದಾರೆ.

Aug 5, 2022, 3:31 PM IST

ವಿಜಯಪುರ (ಆಗಸ್ಟ್. 05): ಇದು ಭೀಮಾತೀರದಲ್ಲಿ ನಡೆದ ಸ್ಪೋಟಕ ಬೆಳವಣಿಗೆಯ ಎಕ್ಸ್‌ಕ್ಲೂಜಿವ್ ಸ್ಟೋರಿ.. ಭೀಮಾತೀರದಲ್ಲಿ ರಕ್ತಪಾತ ನಿಲ್ಲಿಸಲು ಖಾಕಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಹೇಗಾದ್ರು ಮಾಡಿ ಭೀಮಾತೀರದಲ್ಲಿ ಹತ್ಯಾಕಾಂಡಗಳು ನಿಂತರೆ ಸಾಕು ಅನ್ನೋ ಉಮೇದಿಗೆ ಬಂದಿದ್ದಾರೆ.

Vijayapura: ಭೀಮಾತೀರದಲ್ಲಿ ಖಾಕಿ ಮೈಂಡ್ ಗೇಮ್: ಹಂತಕನ ಪತ್ನಿ ವಿಮಲಾಬಾಯಿ ಸರೆಂಡರ್‌

 ಪೊಲೀಸರು. ಇಲ್ಲಿನ ಹಂತಕ ಪಡೆಗಳನ್ನ ಕಟ್ಟಿಹಾಕೋದಕ್ಕೆ ಪೊಲೀಸರು ಹೆಣೆದ ಅದೊಂದು ಪ್ಲಾನ್‌ ಆರಂಭದಲ್ಲೆ ಫಲಕೊಟ್ಟಿದೆ ಅಂತೆನ್ನಿಸುತ್ತಿದೆ. ಇನ್‌ಪ್ಯಾಕ್ಟ್‌ ಭೀಮಾತೀರದ ನಟೋರಿಯಸ್‌ ಹಂತಕನ ಪತ್ನಿ ಓಡೋಡಿ ಬಂದು ಸರೆಂಡರ್‌ ಆಗಿದ್ದಾಳೆ.. ಹೀಗೆ ಎಡಿಜಿಪಿ ಭೇಟಿ ಕೊಟ್ಟ ಕೆಲವೇ ದಿ

Video Top Stories