Asianet Suvarna News Asianet Suvarna News

ಹುಬ್ಬಳ್ಳಿ; ಸುವರ್ಣ ನ್ಯೂಸ್ ವರದಿ ಪರಿಣಾಮ 'ಎಣ್ಣೆ ಕುಬೇರನ ಮೇಲೆ ದಾಳಿ'

ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪರಿಣಾಮ/ ಅಕ್ರಮ ಮದ್ಯದ ಅಡ್ಡೆಗಳ ಮೇಲೆ ದಾಳಿ/ ಹುಬ್ಬಳ್ಳಿಯಲ್ಲಿ ಮಿಂಚಿನ ಕಾರ್ಯಾಚರಣೆ/ ಎಸಿಪಿ ವಿನೋದ್ ನೇತೃತ್ವದಲ್ಲಿ ದಾಳಿ

Feb 20, 2021, 7:12 PM IST

ಹುಬ್ಬಳ್ಳಿ(ಫೆ.  20)   ಹುಬ್ಬಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿದ ತಕ್ಷಣ ಪೊಲೀಸ್ ಇಲಾಖೆ     ವಿವಿಧ ಕಡೆ ದಾಳಿ ಮಾಡಿದೆ.

ಮದ್ಯಕ್ಕೆ ದೂರ ಹೋಗಬೇಕಿಲ್ಲ.. ನಾನ್ ವೆಜ್ ಜತೆ ಎಲ್ಲವೂ ಇಲ್ಲೆ

ಕುಬೇರ ಹೋಟೆಲ್ ಮೇಲೆ ದಾಳಿ ಮಾಡಲಾಗಿದೆ.  ಮಾಂಸಹಾರಿ ಹೊಟೆಲ್ ಗಳಲ್ಲಿ ಅಕ್ರಮ ಮದ್ಯ ಸರಬರಾಜು ಮಾಡಲಾಗುತ್ತದೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿತ್ತು.