ಅವಳು ವಿದ್ಯಾವಂತೆ, ರೂಪವತಿ, ಸಿರಿವಂತೆ: ಇಷ್ಟೆಲ್ಲಾ ಇದ್ರೂ ಒಂದೇ ಒಂದು ತಪ್ಪಿನಿಂದ ಮಸಣ ಸೇರಿದಳು
ಅವಳು ವಿದ್ಯಾವಂತೆ, ರೂಪವತಿ, ಬುದ್ಧವಂತೆ, ಸಿರಿವಂತೆ ಕೂಡ. ಆದ್ರೆ, ಇಷ್ಟೆಲ್ಲಾ ಇದ್ದರೂ ತಾನು ಮಾಡಿದ ಒಂದೇ ಒಂದು ತಪ್ಪಿನಿಂದ ಮಸಣ ಸೇರಿದ್ದಾಳೆ.
ವಿಜಯಪುರ, (ಮಾ.19): ಅವಳು ವಿದ್ಯಾವಂತೆ, ರೂಪವತಿ, ಬುದ್ಧವಂತೆ, ಸಿರಿವಂತೆ ಕೂಡ. ಆದ್ರೆ, ಇಷ್ಟೆಲ್ಲಾ ಇದ್ದರೂ ತಾನು ಮಾಡಿದ ಒಂದೇ ಒಂದು ತಪ್ಪಿನಿಂದ ಮಸಣ ಸೇರಿದ್ದಾಳೆ.
ಮಿಸ್ಡ್ ಕಾಲ್ ಆಗಿದ್ದಕ್ಕೆ ಬಿತ್ತು ಹೆಣ, ಹೊಟ್ಟೆಪಾಡಿಗೆ ಬಂದವ ಬಾರದಲೋಕಕ್ಕೆ..!
ಹಾಗಾದ್ರೆ, ಆಕೆ ಮಾಡಿದ ಆ ಒಂದು ತಪ್ಪು ಏನು ಗೊತ್ತಾ? ಪ್ರೀತಿ.. ಯೆಸ್..ಪ್ರೀತಿ ಮಾಡಿ ಪ್ರಾಣ ಕಳೆದುಕೊಂಡ ಅಮಾಯಕ ಮಗಳ ಕಥೆಯೇ ಇವತ್ತಿನ ಸುವರ್ಣ ಎಫ್‌ಐಆರ್‌ನಲ್ಲಿ.