ವಿಜಯಪುರ; ಮದುವೆಯಾದವಳಿಗೆ ಪ್ರಿಯಕರನ ನೆನಪು..ಸುಂದರಿ ಮೋಹಕ್ಕೆ ಪಾಳು ಮನೆಗೆ ಹೋದ!
* ಕೆಲಸ ಹುಡುಕಿ ಮನೆಯಿಂದ ಹೊರಹೋದವ ಹೆಣವಾದ
* ಮದುವೆಯಾದವಳಿಗೆ ಪ್ರಿಯಕರನ ನೆನಪು
* ಸುಂದರಿಯ ಮೋಹಕ್ಕೆ ಬಿದ್ದು ಬಲಿಯಾದ
ವಿಜಯಪುರ ( ಜು. 20) ಇದೊಂದು ವಿಚಿತ್ರ ಲವ್ ಸ್ಟೋರಿ... ಹಾರರ್ ಮರ್ಡರ್ ಸ್ಟೋರಿ.. ಯೋಧನಾಗುವ ಆಸೆಯಿಂದ ಕೋಚಿಂಗ್ ಗೆ ಹೋದವ ಹೆಣವಾದ. ಸುಂದರ ಹುಡುಗಿಯ ಕಾರಣಕ್ಕೆ ಜೀವ ಕಳೆದುಕೊಂಡ.
'ದರ್ಶನ್ ರನ್ನು ಚಿತ್ರರಂಗದಿಂದ ಐದು ವರ್ಷ ಬ್ಯಾನ್ ಮಾಡಿ'
ಮದುವೆಯಾದವಳಿಗೆ ಪ್ರಿಯತಮನ ನೆನಪು.. ಕರೆಮಾಡಿ ಪಾಳು ಬಿದ್ದ ಮನೆಗೆ ಕರೆಸಿಕೊಂಡಳು.. ಪ್ರೇಯಸಿ ಎದುರಿನಲ್ಲೇ!