Asianet Suvarna News Asianet Suvarna News

ವಿಜಯಪುರ;  ಕಾಲು ದಾರಿಯಲ್ಲಿ ಹೊರಟವರ ಮೇಲೆ ಕಾಮಾಂಧರ ಕ್ರೌರ್ಯ

Jun 6, 2021, 3:18 PM IST

ವಿಜಯಪುರ(ಜೂ.  06) ಭೀಮಾತೀರದ ಬಾಲಕಿಯರಿಬ್ಬರ ದಾರುಣ ಅತ್ಯಾಚಾರ ಮತ್ತು ಕೊಲೆ ಪ್ರಕರಣ.   ಬಸವನಬಾಗೇವಾಡಿ ತಾಲೂಕಿನ ಈ ಘೋರ ಘಟನೆ. ನಡೆದುಕೊಂಡು ಹೊರಟವರು ಮಧ್ಯ ಸಿಕ್ಕ ಮನೆಯೊಂದರಲ್ಲಿ ನೀರು ಕುಡಿದಿದ್ದರು.

ಲವ್ ಮಾಡಿ ಕೈಕೊಟ್ಟ ಯುವಕ, ಮೊಬೈಲ್ ನಲ್ಲಿ ಹೇಳಿಕೆ ದಾಖಲಿಸಿ ಯುವತಿ ನೇಣಿಗೆ

ಮನೆಯಿಂದ ಯಾರಿಗೂ ತಿಳಿಸದೇ ಹೋದ ಬಾಳಕಿಯರಿಬ್ಬರು  ರಾತ್ರಿಯಾದರೂ ಮನೆಗೆ ಬಂದಿಲ್ಲ.  ಸಂಬಂಧದಲ್ಲಿ ಅಕ್ಕ-ತಂಗಿಯರಾಗಿರಬೇಕಿದ್ದವರ ಮೇಲೆ ದಾರುಣ ಅತ್ಯಾಚಾರ ನಡೆದಿತ್ತು. 

Video Top Stories