Asianet Suvarna News Asianet Suvarna News

ಅಣ್ಣಾ ಅಂತಿದ್ದಾಕೆಯನ್ನು ಪ್ರೀತಿಯಲ್ಲಿ ಬೀಳಿಸಿದ, ಮದುವೆ ಹಿಂದಿನ ದಿನ ಕೈಕೊಟ್ಟ ಪ್ರಭಾವಿ ಶಾಸಕನ ಆಪ್ತ!

ಅವನೊಬ್ಬ ಪ್ರಚಂಡ, ಪಂಗನಾಮ ಹಾಕೋದ್ರಲ್ಲಿ ಮಹಾ ನಿಪುಣ. ಅಣ್ಣಾ ಅಂತ ಬಾಯ್ತುಂಬಾ ಅಂತ ಕರೆಯುತ್ತಿದ್ದವಳ ಮನಸ್ಸಿನಲ್ಲಿ ಮದುವೆ ಕನಸು ಬಿತ್ತಿದ್ದ. ಆದರೆ ಮದುವೆ ಹಿಂದಿನ ರಾತ್ರಿವರೆಗೂ ನೀನೇ ಜೀವ ಅಂತಿದ್ದಾತ, ಕೊನೇ ಕ್ಷಣದಲ್ಲೇ ಮೋಸ ಮಾಡಿದ್ದ. ಅಷ್ಟಕ್ಕೂ ಆತ ಪ್ರಭಾವಿ ಶಾಸಕನ ಆಪ್ತನೂ ಹೌದು. ಸಿಕ್ಕ ಸಿಕ್ಕವರಿಗೆ ಮೋಸ ಮಾಡೋ ಕೋಡಂಗಿ ಕತೆ. 

ಬೆಂಗಳೂರು(ಜ.20) ಅವನೊಬ್ಬ ಪ್ರಚಂಡ, ಪಂಗನಾಮ ಹಾಕೋದ್ರಲ್ಲಿ ಮಹಾ ನಿಪುಣ. ಅಣ್ಣಾ ಅಂತ ಬಾಯ್ತುಂಬಾ ಅಂತ ಕರೆಯುತ್ತಿದ್ದವಳ ಮನಸ್ಸಿನಲ್ಲಿ ಮದುವೆ ಕನಸು ಬಿತ್ತಿದ್ದ. ಆದರೆ ಮದುವೆ ಹಿಂದಿನ ರಾತ್ರಿವರೆಗೂ ನೀನೇ ಜೀವ ಅಂತಿದ್ದಾತ, ಕೊನೇ ಕ್ಷಣದಲ್ಲೇ ಮೋಸ ಮಾಡಿದ್ದ. ಅಷ್ಟಕ್ಕೂ ಆತ ಪ್ರಭಾವಿ ಶಾಸಕನ ಆಪ್ತನೂ ಹೌದು. ಸಿಕ್ಕ ಸಿಕ್ಕವರಿಗೆ ಮೋಸ ಮಾಡೋ ಕೋಡಂಗಿ ಕತೆ.