Asianet Suvarna News

ದಲಿತ ಹುಡುಗ-ಮುಸ್ಲಿಂ ಹುಡುಗಿ, ಪ್ರೇಮಿಗಳ ಹತ್ಯೆ.. ಎಲ್ಲಿಗೆ ಬಂತು ಮರ್ಯಾದೆ!

Jun 24, 2021, 6:48 PM IST

ವಿಜಯಪುರ(ಜೂ. 24)  ವಿಜಯಪುರ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನಡೆದಿದೆ. ಯುವಕನ ತಾಯಿಯ ಮುಂದೆಯೇ ಪ್ರೇಮಿಗಳ ಭೀಕರ ಹತ್ಯೆ ನಡೆದಿದೆ. ದಲಿತ ಹುಡುಗ-ಮುಸ್ಲಿಂ ಹುಡುಗಿ. ಎರಡು ವರ್ಷದ ಪ್ರೀತಿಗೆ ಯುವತಿಯರ ಮನೆಯವರ ಚಿತ್ರಹಿಂಸೆ.

ಅತ್ಯಾಚಾರಕ್ಕೂ ಮುನ್ನ ಅರೆನಗ್ನ ಪಾರ್ಟಿ

ಎಲ್ಲಿದೆ ಮರ್ಯಾದೆ? ಬೀದಿಗೆ ಬಂತು..  ಪ್ರೀತಿಗೆ ಜಾತಿ ಲೆಕ್ಕಕ್ಕೆ ಬರಲ್ಲ. ಆದರೆ ಹೀಗೆ ಹುಟ್ಟಿದ ಪಪ್ರೀತಿಗೆ ಎರಡು ಹೆಣ ಉರುಳಿದೆ. ವಿಜಯಪುರದ ಈ ಸ್ಟೋರಿಯನ್ನು  ನಿಮ್ಮ ಮುಂದೆ ಇಡಲೇಬೇಕಾಗಿದೆ.