Asianet Suvarna News Asianet Suvarna News

ಕೋಟಿ ಕೋಟಿ ತಂದುಕೊಡುವ ವಾಂತಿ ಹಿಂದೆ ಬಿದ್ದವರ ಕತೆ!

* ವಾಂತಿಯಿಂದ ಕೋಟಿ-ಕೋಟಿ ಗಳಿಕೆ ಆಸೆ
* ಇದು ತಿಮಿಂಗಿಲದ ವಾಂತಿ ಕತೆ
* ಅದೃಷ್ಟದ ರೇಖೆ ಬದಲಾಯಿಸಲು ಮುಂದಾದವರು
* ಬೆಂಗಳೂರಿನಲ್ಲೊಂದು ಅಂಬರ್ ಗ್ರೀಸ್ ಜಾಲ

ಬೆಂಗಳೂರು(ಆ. 11)  ಅಪರಾಧ ಸುದ್ದಿಗಳಿಗೆ ಏನೂ ಬರವಿಲ್ಲ. ಪ್ರಾಣಿಯೊಂದರ ವಾಂತಿಗೆ ಕೋಟಿ ಕೋಟಿ ರೂಪಾಯಿ.  ತಿಮಿಂಗಲದ ವಾಂತಿಗೆ ಇನ್ನಿಲ್ಲದ ಬೇಡಿಕೆ. ದೊಡ್ಡದಾದ ಜಾಲ  ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿತ್ತು..

ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ...ವಾಕರಿಕೆ ಕತೆ ಅಲ್ಲ

ವಾಂತಿಯಿಂದ ಕೋಟಿ-ಕೋಟಿ ಗಳಿಸಬಹುದು ಎಂದು ಮಾರಾಟಕ್ಕೆ ಇಳಿದ  ಜಾಲ ಪೊಲೀಸರ ಬಲೆಗೆ ಬಿದ್ದಿದೆ. 

Video Top Stories