Asianet Suvarna News Asianet Suvarna News

ಸಂಜನಾ-ವಂದನಾ ಗಲಾಟೆ ಸಿಕ್ರೇಟ್ ಬಯಲು; 'ಇಂಥಾ' ವಿಚಾರಕ್ಕೆಲ್ಲಾ ಕಿತ್ತಾಡ್ತಾರಾ?

ಡ್ರಗ್ ಪೆಡ್ಲರ್ ವೈಭವ್ ಜೈನ್ ಸಂಬಂಧಿ ವಂದನಾ ಜೈನ್ ಜೊತೆ ಸಂಜನಾ ಕಿರಿಕ್ ಮಾಡಿಕೊಂಡಿದ್ದರು. ಇಬ್ಬರ ನಡುವೆ ಮನಸ್ತಾಪವಿತ್ತು. ಇವರಿಬ್ಬರ ಜಗಳಕ್ಕೆ ಕಾರಣ ಏನು? ಎಂದು ಇದೀಗ ಬಯಲಾಗಿದೆ. 

ಬೆಂಗಳೂರು (ಸೆ. 17): ಡ್ರಗ್ ಪೆಡ್ಲರ್ ವೈಭವ್ ಜೈನ್ ಸಂಬಂಧಿ ವಂದನಾ ಜೈನ್ ಜೊತೆ ಸಂಜನಾ ಕಿರಿಕ್ ಮಾಡಿಕೊಂಡಿದ್ದರು. ಇಬ್ಬರ ನಡುವೆ ಮನಸ್ತಾಪವಿತ್ತು. ಇವರಿಬ್ಬರ ಜಗಳಕ್ಕೆ ಕಾರಣ ಏನು? ಎಂದು ಇದೀಗ ಬಯಲಾಗಿದೆ. 

ಸಂಜನಾ ಜೊತೆ ವಂದನಾ ಫೋಟೋ ಸಿಸಿಬಿಗೆ ಲಭ್ಯವಾಗಿದ್ದು, ಸಿಸಿಬಿ ತನಿಖೆ ಶುರು ಮಾಡಿದ್ದಾರೆ. ಕಳೆದ ಡಿಸಂಬರ್‌ 24 ರಂದು ಹೊಟೇಲ್‌ನಲ್ಲಿ ಸಂಜನಾ- ವಂದನಾ ನಡುವೆ ಜಗಳ ಆಗಿರುತ್ತದೆ. ನಂತರ ಮನಸ್ತಾಪವಾಗಿ ಕೋರ್ಟ್ ಮೆಟ್ಟಿಲೇರಿದ್ದರು. 

ದಿಗಂತ್- ಐಂದ್ರಿತಾಗೆ ಸಿಸಿಬಿ ಡ್ರಿಲ್; ಜೈಲು ಸೇರ್ತಾರಾ 'ಮನಸಾರೆ' ಜೋಡಿ?

ವಂದನಾ ಆಯೋಜಿಸಿದ್ದ ಪಾರ್ಟಿಗಳಿಗೆ ಸಂಜನಾ ಆಗಾಗ ಹೋಗುತ್ತಿದ್ದರು. ವಂದನಾಳಿಗೆ ದೊಡ್ಡ ದೊಡ್ಡ ವ್ಯಕ್ತಿಗಳ ಕಾಂಟ್ಯಾಕ್ಟ್ ಇದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತುಕತೆಯಾಗಿತ್ತು ಎನ್ನಲಾಗಿದೆ. ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!