Asianet Suvarna News Asianet Suvarna News

ಸ್ಯಾಂಡಲ್‌ವುಡ್‌ಗೆ ನಶೆ;  ಇಂದ್ರಜಿತ್ ಹೇಳಿದ 20 ಜನ ಸ್ಟಾರ್ ನಟ, ನಟಿಯರ ಹೆಸರು!?

ಸ್ಯಾಂಡಲ್ ವುಡ್ ನಲ್ಲಿ ನಶೆ/ ಸಿಸಿಬಿ ಅಧಿಕಾರಿಗಳಿಂದ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆ/ ವಿಡಿಯೋ-ಪೋಟೋ ದಾಖಲೆ ತೋರಿಸಿದ ಲಂಕೇಶ್?/  20 ನಟ ನಟಿಯರ ಹೆಸರು ಹೇಳಿದ ಲಂಕೇಶ್

ಬೆಂಗಳೂರು(ಆ. 31) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ನಿರ್ದೇಶಕ  ಇಂದ್ರಜಿತ್ ಲಂಕೇಶ್ ವಿಚಾರಣೆ ನಡೆಸಿದ್ದಾರೆ. ಕನ್ನಡದ 20 ಸ್ಟಾರ್ ನಟ-ನಟಿಯರ ಹೆಸರನ್ನು ಹೇಳಿದ್ದಾರೆ.

ಸಿನಿಮಾದಲ್ಲಿ ಅವಕಾಶ ಸಿಗಬೇಕು ಅಂದ್ರೆ ಪಾರ್ಟಿಗೆ ಹೋಗಲೇಬೇಕಾ?

ಲಂಕೇಶ್ ಬಳಿ ಪಾರ್ಟಿ ವಿಡಿಯೋ, ವಾಟ್ಸಪ್ ಚಾಟ್ ಇದ್ದು  ಲಂಕೇಶ್ ಉಲ್ಲೇಖ ಮಾಡಿದ ಹೆಸರುಗಳನ್ನು ಆಧರಿಸಿ ಪ್ರಕರಣ ದಾಖಲಿಸುತ್ತಾರೆಯೋ? ನೋಡಬೇಕಿದೆ.

 

Video Top Stories