Asianet Suvarna News Asianet Suvarna News

ಕೊರೋನಾ ವೈರಸ್‌ಗೆ ಒದೆ ಕೊಡಲು ರೆಡಿಯಾದ ಗುಲಾಬಿ ಚಂದ್ರ..!

ಏಪ್ರಿಲ್ 08ರಂದು ಸೂಪರ್ ಪಿಂಕ್ ಮೂನ್ ಕಾಣಿಸಿಕೊಳ್ಳಲಿದೆ. ಕೊರೋನಾ ವೈರಸ್‌ಗೆ ಚಂದ್ರ ಬ್ರೇಕ್ ಹಾಕಲಿದ್ದಾನೆ. ಅರೇ ಚಂದ್ರನಿಗೂ ಕೊರೋನಾ ವೈರಸ್‌ಗೂ ಎಲ್ಲಿಯ ಸಂಬಂಧ ಅಂತಿರಾ..? ಈ ಸ್ಟೋರಿ ನಿಮಗೆ ಅರ್ಥವಾಗುತ್ತೆ..

ಬೆಂಗಳೂರು(ಏ.07): ಕೊರೋನಾ ವೈರಸ್ ಇಡೀ ಜಗತ್ತನ್ನೇ  ಹೈರಾಣಾಗಿಸಿ ಬಿಟ್ಟಿದೆ. ಚೀನಾದ ವುಹಾನ್‌ನಿಂದ ಆರಂಭವಾದ ಕೋವಿಡ್ 19 ವೈರಸ್ ಇಡೀ ಜಗತ್ತನ್ನೇ ವ್ಯಾಪಿಸಿದೆ. ಮದ್ದಿಲ್ಲದ ಮಹಾಮಾರಿಯಾಗಿ ಸಾವಿರಾರು ಮಂದಿಯ ಬಲಿ ಪಡೆದಿದೆ.

ಕೊರೋನಾ ವೈರಸ್: ಜಗತ್ತಿನ ಸದ್ಯದ ಪರಿಸ್ಥಿತಿ ಹೀಗಿದೆ ನೋಡಿ..!

ಈ ಮಹಾಮಾರಿಗೆ ಏಪ್ರಿಲ್ 8ರಿಂದ ನಿಮಗೆಲ್ಲಾ ಶುಭ ಸಂದೇಶವಿದೆ. ಬುಧವಾರ ಚಂದ್ರನಿಂದ ಗುಲಾಬಿ ಸಂದೇಶ ಸಿಗಲಿದೆ. ಈ ಚಂದ್ರ ಕೊರೋನಾಗೆ ಒದೆ ಕೊಡಲು ರೆಡಿಯಾಗಿದ್ದಾನೆ.

ಇಸ್ರೋ ಗಗನಯಾನಕ್ಕೆ ಕೊರೋನಾ ಎಫೆಕ್ಟ್!

ಏಪ್ರಿಲ್ 08ರಂದು ಸೂಪರ್ ಪಿಂಕ್ ಮೂನ್ ಕಾಣಿಸಿಕೊಳ್ಳಲಿದೆ. ಕೊರೋನಾ ವೈರಸ್‌ಗೆ ಚಂದ್ರ ಬ್ರೇಕ್ ಹಾಕಲಿದ್ದಾನೆ. ಅರೇ ಚಂದ್ರನಿಗೂ ಕೊರೋನಾ ವೈರಸ್‌ಗೂ ಎಲ್ಲಿಯ ಸಂಬಂಧ ಅಂತಿರಾ..? ಈ ಸ್ಟೋರಿ ನಿಮಗೆ ಅರ್ಥವಾಗುತ್ತೆ..