Asianet Suvarna News Asianet Suvarna News

ರಸೆಲ್ ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಬಂದವ್ರಿಗೆ ಖಾಕಿ ಕ್ಲಾಸ್!

ಲಾಕ್‌ಡೌನ್ ಅಂತ ಗೊತ್ತಿದ್ರೂ ರಸೆಲ್ ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಬಂದವ್ರಿಗೆ ಖಾಕಿ ಪಡೆ ಕ್ಲಾಸ್ ತೆಗೆದುಕೊಂಡಿದೆ. ಲಾಕ್‌ಡೌನ್ ಇದ್ದರೂ ವ್ಯಾಪಾರಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವ್ಯಾಪಾರಕ್ಕೆ ಮುಂದಾಗಿದ್ದರು. ಬಿಬಿಎಂಪಿ ಏಪ್ರಿಲ್ 14 ರವರೆಗೆ ಮಾರ್ಕೆಟ್ ಬಂದ್ ಮಾಡಬೇಕೆಂದು ಆದೇಶ ನೀಡಿದೆ. ಆದಾಗ್ಯೂ ಬಂದ ವ್ಯಾಪಾರಿಗಳಿಗೆ ಖಾಕಿ ಟೀಂ ಕ್ಲಾಸ್ ತೆಗೆದುಕೊಂಡಿದೆ. 

ಬೆಂಗಳೂರು (ಏ. 06): ಲಾಕ್‌ಡೌನ್ ಅಂತ ಗೊತ್ತಿದ್ರೂ ರಸೆಲ್ ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಬಂದವ್ರಿಗೆ ಖಾಕಿ ಪಡೆ ಕ್ಲಾಸ್ ತೆಗೆದುಕೊಂಡಿದೆ. ಲಾಕ್‌ಡೌನ್ ಇದ್ದರೂ ವ್ಯಾಪಾರಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವ್ಯಾಪಾರಕ್ಕೆ ಮುಂದಾಗಿದ್ದರು. ಬಿಬಿಎಂಪಿ ಏಪ್ರಿಲ್ 14 ರವರೆಗೆ ಮಾರ್ಕೆಟ್ ಬಂದ್ ಮಾಡಬೇಕೆಂದು ಆದೇಶ ನೀಡಿದೆ. ಆದಾಗ್ಯೂ ಬಂದ ವ್ಯಾಪಾರಿಗಳಿಗೆ ಖಾಕಿ ಟೀಂ ಕ್ಲಾಸ್ ತೆಗೆದುಕೊಂಡಿದೆ. 

ಲಾಕ್‌ಡೌನ್‌ ಎಫೆಕ್ಟ್‌: ತುತ್ತು ಅನ್ನಕ್ಕೆ ಗೋವಾ ಕನ್ನಡಿಗರ ಪರದಾಟ, ಎಂ.ಬಿ ಪಾಟೀಲ್‌ ನೆರವು