ಲಾಕ್‌ಡೌನ್ ಎಫೆಕ್ಟ್: ಚಿಕಿತ್ಸೆಗಾಗಿ ರಾಯಚೂರಿನಲ್ಲಿ ಗರ್ಭಿಣಿಯ ಪರದಾಟ..!
ಗರ್ಭಿಣಿ ಮಹಿಳೆ ರಿಮ್ಸ್ ಆಸ್ಪತ್ರೆಗೆ ಹೋದರೆ ಅಲ್ಲಿಂದ ಸಬೂಬು ಹೇಳಿ ನವೋದಯ ಆಸ್ಪತ್ರೆಗೆ ಕಳಿಸಲಾಗಿದೆ. ಇನ್ನು ನವೋದಯ ಆಸ್ಪತ್ರೆಯಲ್ಲಿ ರಕ್ತ ಇಲ್ಲ ಅಂತ ನೆಪ ಹೇಳಿ ಅಲೆದಾಡಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು(ಏ.07): ಲಾಕ್‌ಡೌನ್‌ನಿಂದಾಗಿ ಗರ್ಭಿಣಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪರದಾಟ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
ಲಾಕ್‌ಡೌನ್‌ನಿಂದ ವಾಹನ ಸಿಗದೇ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದ ಮಹಿಳೆ
ಗರ್ಭಿಣಿ ಮಹಿಳೆ ರಿಮ್ಸ್ ಆಸ್ಪತ್ರೆಗೆ ಹೋದರೆ ಅಲ್ಲಿಂದ ಸಬೂಬು ಹೇಳಿ ನವೋದಯ ಆಸ್ಪತ್ರೆಗೆ ಕಳಿಸಲಾಗಿದೆ. ಇನ್ನು ನವೋದಯ ಆಸ್ಪತ್ರೆಯಲ್ಲಿ ರಕ್ತ ಇಲ್ಲ ಅಂತ ನೆಪ ಹೇಳಿ ಅಲೆದಾಡಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಭಾರತೀಯರ ಕೊರೋನಾ ಹೋಂ ಕ್ವಾರಂಟೇನ್ ರಿಪೋರ್ಟ್ ಕೊಟ್ಟ ಗೂಗಲ್!
ಕೊನೆಗೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಗರ್ಭಿಣಿ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.