Asianet Suvarna News Asianet Suvarna News

Vikranth Rona Release: ಭೀಮ್ಲಾ ನಾಯಕ್ ಜೊತೆ ವಿಕ್ರಾಂತ್ ರೋಣ ಕ್ಲಾಶ್

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ದಿನವೇ ಪವನ್ ಕಲ್ಯಾಣ ಅಭಿನಯದ ಭೀಮ್ಲಾ ನಾಯಕ್ ಕೂಡಾ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಈಗ ಸ್ಟಾರ್ ನಟರ ಮಧ್ಯೆ ನಾನಾ ನೀನಾ ಎನ್ನುವ ಚರ್ಚೆ ಶುರುವಾಗಿದೆ. 24ರಂದು ವಿಕ್ರಾಂತ್ ರೋಣ ಹಾಗೂ 25ರಂದು ಭೀಮ್ಲಾ ನಾಯಕ್ ರಿಲೀಸ್ ಆಗುತ್ತಿದೆ. ಎರಡು ಸಿನಿಮಾಗಳು ಕ್ರಾಶ್ ಆಗಲಿದ್ದು ಸಿನಿ ಪ್ರಿಯರು ಎತ್ತ ಸಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಸೌತ್‌ನಲ್ಲಿ ರಶ್ಮಿಕಾಳೇ ರಾಣಿ..! ಸಮಂತಾಗಿಂತ ಹೆಚ್ಚು ಫಾಲೋವರ್ಸ್

ಬರೀ ಒಂದೇ ದಿನದ ಗ್ಯಾಪ್‌ನಲ್ಲಿ ಎರಡು ಸಿನಿಮಾ ರಿಲೀಸ್ ಆಗುತ್ತಿದ್ದು ಬಾಕ್ಸ್ ಆಫೀಸ್‌ನಲ್ಲಿ ಎರಡು ಭಾಷೆಯ ಸಿನಿಮಾಗಳು ಕ್ಲಾಶ್ ಆಗೋದು ಪಕ್ಕಾ. ಹವಾ ಸೃಷ್ಟಿಸಿದರೋ ವಿಕ್ರಾಂತ್ ರೋಣ ಸಿನಿಮಾ ಭೀಮ್ಲಾ ನಾಯಕ್ ರಿಲೀಸ್ ಮಧ್ಯೆ ಹೇಗೆ ಸಕ್ಸಸ್ ಆಗಲಿದೆ ಎಂಬುದನ್ನು ನೋಡಬೇಕಿದೆ.

Video Top Stories