Asianet Suvarna News Asianet Suvarna News

ನಾಗಿಣಿ ಡ್ರಿಲ್ ಮಾಡಿದ ನಟಿ Samantha ವಿಡಿಯೋ ವೈರಲ್!

ಟಾಲಿವುಡ್ ಬ್ಯೂಟಿ ಸಮಂತಾ ಕೆಲವು ದಿನಗಳಿಂದ ಜಿಮ್‌ನಲ್ಲಿ ತುಂಬಾನೇ ವರ್ಕೌಟ್ ಮಾಡುತ್ತಿದ್ದಾರೆ. ಸ್ವಲ್ಪ ಡಿಫರೆಂಟ್ ಆಗಿರಲಿ ಎಂದು ಜಿಮ್‌ನಲ್ಲಿ ನಾಗಿಣಿ ಡ್ರಿಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾಗಿಣಿ ತರ ನಂಗಾನಾಚ್ ಮಾಡಿದ್ದಾರೆ. ಕಾಮೆಂಟ್ ಮಾಡುತ್ತಿರುವವರಿಗೆ ಸಿಂಗಲ್ ಮೀನಿಂಗ್‌ನಲ್ಲಿ ಮಾತ್ರ ನೋಡಿ ಎಂದಿದ್ದಾರೆ.
 

First Published Feb 25, 2022, 5:25 PM IST | Last Updated Feb 25, 2022, 5:25 PM IST

ಟಾಲಿವುಡ್ ಬ್ಯೂಟಿ ಸಮಂತಾ ಕೆಲವು ದಿನಗಳಿಂದ ಜಿಮ್‌ನಲ್ಲಿ ತುಂಬಾನೇ ವರ್ಕೌಟ್ ಮಾಡುತ್ತಿದ್ದಾರೆ. ಸ್ವಲ್ಪ ಡಿಫರೆಂಟ್ ಆಗಿರಲಿ ಎಂದು ಜಿಮ್‌ನಲ್ಲಿ ನಾಗಿಣಿ ಡ್ರಿಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾಗಿಣಿ ತರ ನಂಗಾನಾಚ್ ಮಾಡಿದ್ದಾರೆ. ಕಾಮೆಂಟ್ ಮಾಡುತ್ತಿರುವವರಿಗೆ ಸಿಂಗಲ್ ಮೀನಿಂಗ್‌ನಲ್ಲಿ ಮಾತ್ರ ನೋಡಿ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment