Asianet Suvarna News Asianet Suvarna News

ಫಿಲ್ಟರ್‌ ಇಲ್ಲದೇ ಸಮಂತಾ ಅಕ್ಕಿನೇನಿ ಮುಖ ಹೇಗೆ ಕಾಣಿಸುತ್ತೆ ನೋಡಿ!

ತೆಲುಗು-ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಸಮಂತಾ ಲಾಕ್‌ಡೌನ್‌ನಿಂದಾಗಿ ತಮ್ಮ ಸ್ವಂತ ಬಟ್ಟೆ ಉದ್ಯಮ ಪ್ರಾರಂಭಿಸಿದ್ದಾರೆ. ಸಾಕು ನಾಯಿಗಳ ಜೊತೆ ಸಮಯ ಕಳೆದರು. ಮನೆಯಲ್ಲಿ ಟೆರೆಸ್ ಗಾರ್ಡನಿಂಗ್ ಮಾಡಿದ್ದರು. ಈ ಸಮಯದಲ್ಲಿ ತಮ್ಮ ಮುದ್ದು ನಾಯಿ ಜೊತೆ ಸೆರೆ ಹಿಡಿದ ಮೇಕಪ್ ಲೆಸ್‌ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇಷ್ಟೊಂದು ಸುಂದರವಾಗಿರೋದು ಸಮಂತಾನೇನಾ? ಎಂದು ಅಭಿಮಾನಿಗಳು ಕಾಮೆಂಟ್‌ನಲ್ಲಿ ಯಾರಿದು ಮೇಡಂ? ಎಂದು ಕಾಲು ಎಳೆದಿದ್ದಾರೆ.

First Published Oct 6, 2020, 5:16 PM IST | Last Updated Oct 6, 2020, 5:19 PM IST

ತೆಲುಗು-ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಸಮಂತಾ ಲಾಕ್‌ಡೌನ್‌ನಿಂದಾಗಿ ತಮ್ಮ ಸ್ವಂತ ಬಟ್ಟೆ ಉದ್ಯಮ ಪ್ರಾರಂಭಿಸಿದ್ದಾರೆ. ಸಾಕು ನಾಯಿಗಳ ಜೊತೆ ಸಮಯ ಕಳೆದರು. ಮನೆಯಲ್ಲಿ ಟೆರೆಸ್ ಗಾರ್ಡನಿಂಗ್ ಮಾಡಿದ್ದರು. ಈ ಸಮಯದಲ್ಲಿ ತಮ್ಮ ಮುದ್ದು ನಾಯಿ ಜೊತೆ ಸೆರೆ ಹಿಡಿದ ಮೇಕಪ್ ಲೆಸ್‌ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇಷ್ಟೊಂದು ಸುಂದರವಾಗಿರೋದು ಸಮಂತಾನೇನಾ? ಎಂದು ಅಭಿಮಾನಿಗಳು ಕಾಮೆಂಟ್‌ನಲ್ಲಿ ಯಾರಿದು ಮೇಡಂ? ಎಂದು ಕಾಲು ಎಳೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories