Asianet Suvarna News Asianet Suvarna News

ವಿಶೇಷ ವಿಮಾನದಲ್ಲಿ ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ ತಲೈವಾ!

ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಉತ್ತಮ ಆರೋಗ್ಯಕ್ಕಾಗಿ, ಚಿಕಿತ್ಸೆಗೆಂದು ವಿಶೇಷ ವಿಮಾನದಲ್ಲಿ ಅಮೆರಿಕಗೆ ತೆರಳಿದ್ದಾರೆ.  ಇದರಿಂದ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ರಜನಿಕಾಂತ್ ಆರೋಗ್ಯವಾಗಿದ್ದರೂ, ಯಾಕೆ ವಿದೇಶಕ್ಕೆ ಹೋಗಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
 

ವಿಮಾನದಲ್ಲಿ ಅಮೆರಿಕಗೆ ತೆರಳಿದ್ದಾರೆ.  ಇದರಿಂದ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ರಜನಿಕಾಂತ್ ಆರೋಗ್ಯವಾಗಿದ್ದರೂ, ಯಾಕೆ ವಿದೇಶಕ್ಕೆ ಹೋಗಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories