Asianet Suvarna News Asianet Suvarna News

Allu Arjun ಪುತ್ರಿ ಅರ್ಹಾ ಜೊತೆ ಬುಟ್ಟಾ ಬೊಮ್ಮಾ ಹಾಡಿಗೆ Pooja Hegde ಡ್ಯಾನ್ಸ್!

Jan 14, 2022, 2:26 PM IST
  • facebook-logo
  • twitter-logo
  • whatsapp-logo

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಅಲ್ಲು ಅರ್ಜುನ್ ಕುಟುಂಬಸ್ಥರ ಜೊತೆ ಪೂಜಾ ಹೆಗ್ಡೆ ಆತ್ಮೀಯರಾಗಿದ್ದಾರೆ. ಅದರಲ್ಲೂ ಈ ಜೋಡಿ ಅಲ್ಲಾ ವೈಕುಂಠ ಪುರಂ ಸಿನಿಮಾದಲ್ಲಿ ನಟಿಸಿದ ನಂತರ ಅರ್ಜುನ್ ಮಕ್ಕಳು ಕೂಡ ಕ್ಲೂಸ್ ಆಗಿದ್ದಾರೆ. ಸಿನಿಮಾ ಬಿಡುಗಡೆಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪೂಜಾ ಮತ್ತು ಅರ್ಹಾ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಹೇಗಿದೆ ನೋಡಿ ಕ್ಯೂಟ್‌ ಸ್ಟೆಪ್ಸ್‌....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment