Asianet Suvarna News Asianet Suvarna News

Pooja Hegde in Bengaluru: ಕನ್ನಡ ಸಿನಿಮಾ ಒಪ್ಪಿಕೊಳ್ತಾರಾ ಮಂಗಳೂರು ಚೆಲುವೆ?

Dec 6, 2021, 4:37 PM IST
  • facebook-logo
  • twitter-logo
  • whatsapp-logo

ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ಸಖತ್ ಬ್ಯುಸಿಯಾಗಿರುವ ಚೆಲುವೆ ಪೂಜಾ ಹೆಗ್ಡೆ ಮೊದಲ ಬಾರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಕನ್ನಡ ಸಿನಿಮಾ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲಿದ್ದಾರೆ ಎನ್ನು ಗಾಸಿಪ್ ಕೂಡ ಹಬ್ಬಿತ್ತು. ಆದರೆ ನಟಿ ತಾರಾ ಅನುರಾಧ ಜೊತೆ ಕೈ ಜೋಡಿಸಿ, ಈ ಸಲ ಫಿಲ್ಮಫೇರ್‌ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಬೇಕು ಎನ್ನುವ ಪ್ಲ್ಯಾನ್ ತೆರೆದಿಟ್ಟಿದ್ದಾರೆ. ಸಣ್ಣದಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಫಿಲ್ಮಫೇರ್‌ ಸಂಪಾದಕರಾದ  ಜಿತೇಶ್ ಪಿಳ್ಳೈ ಕೂಡ ಬೆಂಗಳೂರಿಗೆ ಬಂದಿದ್ದರು. ಮೊದಲ ಬಾರಿ ಬೆಂಗಳೂರಿನಲ್ಲಿ ಸೌತ್ ಫಿಲ್ಮಫೇರ್ ನಡೆಯುತ್ತಿರುವುದಕ್ಕೆ ಸೆಲೆಬ್ರಿಟಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment