Asianet Suvarna News Asianet Suvarna News

ಸಖತ್ ಸೌಂಡ್ ಮಾಡುತ್ತಿದೆ ಬ್ಯಾಡ್‌ ಮ್ಯಾನರ್ಸ್ ಟೈಟಲ್ ಟ್ರ್ಯಾಕ್; ಒಂದೂವರೆ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ

ಬ್ಯಾಡ್‌ ಮ್ಯಾನರ್ಸ್ ಸಿನಿಮಾದ ಟೈಟಲ್ ಟ್ರ್ಯಾಕ್ ರುದ್ರಾಭಿಷೇಕ‌ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಒಂದೂವರೆ ಮಿಲಿಯನ್ ಗೂ  ಹೆಚ್ಚು ವೀಕ್ಷಣೆ ಪಡ್ಕೊಂಡು ಟ್ರೆಂಡಿಂಗ್ ನಲ್ಲಿದೆ.

First Published Mar 24, 2023, 4:39 PM IST | Last Updated Mar 24, 2023, 4:39 PM IST

ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರದ ಪ್ರಚಾರ ಶುರು ಆಗಿದೆ. ಇನ್ನೇನು ರಿಲೀಸ್ ದಿನವೂ ಅನೌನ್ಸ್ ಆಗಲಿದೆ. ಇನ್ನು ಸಿನಿಮಾದ ಟೈಟಲ್ ಟ್ರ್ಯಾಕ್ ರುದ್ರಾಭಿಷೇಕ‌ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಒಂದೂವರೆ ಮಿಲಿಯನ್ ಗೂ  ಹೆಚ್ಚು ವೀಕ್ಷಣೆ ಪಡ್ಕೊಂಡು ಟ್ರೆಂಡಿಂಗ್ ನಲ್ಲಿದೆ. ಬಹು ಭಾಷೆಯಲ್ಲೂ ಮಿಂಚಿರೋ ಗಾಯಕಿ ಉಷಾ ಉತ್ತುಪ್  ರುದ್ರಾಭಿಷೇಕ‌ ಗೀತೆಗೆ ಧ್ವನಿ ಆಗಿದ್ದಾರೆ. ತಮ್ಮ ವಿಶೇಷ ಕಂಠಸಿರಿಯಿಂದ ಇಡೀ ಹಾಡಿಗೆ  ಮೆರಗು ತಂದು ಕೊಟ್ಟಿದ್ದಾರೆ.  ದುನಿಯಾ ಸೂರಿ ನಿರ್ದೇಶನ ಸುದೀರ್ ನಿರ್ಮಾಣದ ಚಿತ್ರವಿದಾಗಿದ್ದು,  ರುದ್ರ ಎಂಬ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಭಿಷೇಕ್ ನಟಿಸುತ್ತಿದ್ದಾರೆ.