Asianet Suvarna News Asianet Suvarna News

ಅಮೂಲ್ ಬೇಬಿಗೆ ಎಲ್ಲವೂ ಇಷ್ಟ, ಆದರೆ ಸತ್ಯನೇ ಕಷ್ಟ ಅಂತೆ..!

ಸತ್ಯ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಜೋಡಿ ಸತ್ಯ ಮತ್ತು ಅಮೂಲ್ ಬೇಬಿ. ಸತ್ಯ ಆಗಿ ನಟಿ ಗೌತಮಿ ಕಾಣಿಸಿಕೊಂಡಿದ್ದಾರೆ. ಅಮೂಲ್ ಬೇಬೆ ಪಾತ್ರದಲ್ಲಿ ಸಾಗರ್ ನಟಿಸಿದ್ದಾರೆ. ಇತ್ತೀಚಿಗಷ್ಟೆ ಗೌತಮಿ ಮತ್ತು ಸಾಗರ್ ಇಬ್ಬರೂ ಸುವರ್ಣವಾಹಿನಿ ಜೊತೆ ಮಾತನಾಡಿದ್ದಾರೆ.

ಸತ್ಯ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಜೋಡಿ ಸತ್ಯ ಮತ್ತು ಅಮೂಲ್ ಬೇಬಿ. ಸತ್ಯ ಆಗಿ ನಟಿ ಗೌತಮಿ ಕಾಣಿಸಿಕೊಂಡಿದ್ದಾರೆ. ಅಮೂಲ್ ಬೇಬೆ ಪಾತ್ರದಲ್ಲಿ ಸಾಗರ್ ನಟಿಸಿದ್ದಾರೆ. ಇತ್ತೀಚಿಗಷ್ಟೆ ಗೌತಮಿ ಮತ್ತು ಸಾಗರ್ ಇಬ್ಬರೂ ಸುವರ್ಣವಾಹಿನಿ ಜೊತೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ನಟಿ ಗೌತಮಿ ತನ್ನ ಇಷ್ಟದ ನಟಿ ಯಾರೆಂದು ಬಹಿರಂಗ ಪಡಿಸಿದ್ದಾರೆ. ಹಿರಿಯ ನಟಿ ಕಲ್ಪನಾ ಎಂದರೇ ತುಂಬಾ ಇಷ್ಟ ಎಂದು ಗೌತಮಿ ಹೇಳಿದ್ದಾರೆ. ಇನ್ನು ನಟ ಸಾಗರ್‌ಗೆ ವಿಷ್ಣುವರ್ಧನ್ ತುಂಬಾ ಇಷ್ಟವಂತೆ. ಇನ್ನು ಏನೆಲ್ಲ ಇಷ್ಟ ಎನ್ನುವುದನ್ನು ಇಬ್ಬರು ಸಂದರ್ಶನದಲ್ಲಿ ಹಂಚಿಕಂಡಿದ್ದಾರೆ.

 

Video Top Stories