Asianet Suvarna News Asianet Suvarna News

ರೀಲ್ಸ್ ಪ್ರಿಯರ ಫೇವರೆಟ್ ನಾಟು ನಾಟು ಡಾನ್ಸ್..!

 ನಾಟು ನಾಟು ಹಾಡು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದು,ದಕ್ಷಿಣ ಕೊರಿಯಾ ರಾಯಭಾರ ಕಚೇರಿ ನೌಕರರು ಕೂಡ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ರು. 

First Published Mar 14, 2023, 5:06 PM IST | Last Updated Mar 14, 2023, 5:06 PM IST

 ನಾಟು ನಾಟು ಹಾಡು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದು,  ಖ್ಯಾತ ಉದ್ಯಮಿ ಆನಂದ್‌ ಮಹಿಂದ್ರಾ ರಾಮ್‌ ಚರಣ್‌ ಜೊತೆ ಸೇರಿ ನಾಟು ನಾಟು ಹಾಡಿಗೆ ಸ್ಟೆಪ್ಸ್  ಹಾಕಿದ್ರು. ಪಾಕಿಸ್ತಾನದ ನಟಿ ಒಬ್ರು ಮದುವೆ ಖುಷಿಯಲ್ಲಿ ನಾಟು ಹಾಡಿಗೆ ಮೈ ಮರೆತು ಕುಣಿದಿದ್ರು. ಅಷ್ಟೆ ಅಲ್ಲದೆ. ಬ್ಲಾಕ್ ಆ್ಯಂಡ್ ವೈಟ್ ಕಾಲದ ಹಾಲಿವುಡ್ ಹಾಸ್ಯ ಕಲಾವಿದರಾದ ಲಾರೆನ್ ಮತ್ತು ಹಾರ್ಡಿ ವೀಡಿಯೋಗೆ ನಾಟು ನಾಟು ಹಾಡು ಮ್ಯಾಚ್ ಮಾಡಿ ಆ ವೀಡಿಯೋವನ್ನ ವೈರಲ್ ಮಾಡಲಾಗಿತ್ತು. ಹಾಗೆ ಭಾರತದಲ್ಲಿರೋ ದಕ್ಷಿಣ ಕೊರಿಯಾ ರಾಯಭಾರ ಕಚೇರಿ ನೌಕರರು ಕೂಡ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ರು. ಪ್ರಧಾನಿ ಮೋದಿ ವೀಡಿಯೋವನ್ನ ಹಂಚಿಕೊಂಡಿದ್ದರು.