Asianet Suvarna News Asianet Suvarna News
breaking news image

ವಿಶ್ವದ ಅಪರೂಪ ವಜ್ರ ಇರುವ ಏಕೈಕ ನಟಿ ಮಿಲ್ಕಿ ಬ್ಯೂಟಿ.. ಬೆಲೆ ಹೆಚ್ಚೇನಿಲ್ಲ ಬಿಡಿ..!

ನಟಿ ತಮನ್ನಾ ಭಾಟಿಯಾ (Thamanna bhatia ) ಅಪಾರ ಅಭಿಮಾನಿಗಳನ್ನು ಹೊಂದಿರುವ ಮಿಲ್ಕಿ ಬ್ಯೂಟಿ. ಈಕೆಯ ಬಳಿ ವಿಶ್ವದ ಅಪರೂಪದ 5 ನೇ ವಜ್ರದ  (Diamond Ring) ಉಂಗುರವಿದೆ. ಈ ಉಂಗುರದ ಬೆಲೆ ಹೆಚ್ಚೆನಿಲ್ಲ 2 ಕೋಟಿ ರೂ ಅಷ್ಟೇ!

ನಟಿ ತಮನ್ನಾ ಭಾಟಿಯಾ (Thamanna bhatia ) ಅಪಾರ ಅಭಿಮಾನಿಗಳನ್ನು ಹೊಂದಿರುವ ಮಿಲ್ಕಿ ಬ್ಯೂಟಿ. ಈಕೆಯ ಬಳಿ ವಿಶ್ವದ ಅಪರೂಪದ 5 ನೇ ವಜ್ರದ  (Diamond Ring) ಉಂಗುರವಿದೆ. ಈ ಉಂಗುರದ ಬೆಲೆ ಹೆಚ್ಚೆನಿಲ್ಲ 2 ಕೋಟಿ ರೂ ಅಷ್ಟೇ! ಸೌತ್ ಸೂಪರ್‌ಸ್ಟರ್ ರಾಮ್‌ಚರಣ್ ತೇಜ ಪತ್ನಿ ಉಪಾಸನಾ ಕಮ್ಮಿನೇನಿ. ಸೈರಾ ಸಿನಿಮಾದಲ್ಲಿ ತಮನ್ನಾ ಅಭಿನಯಕ್ಕೆ ಮನಸೋತು ಉಡುಗೊರೆಯಾಗಿ ಈ ಉಂಗುರ ಕೊಟ್ಟಿದ್ದಾರಂತೆ..!

Video Top Stories