Asianet Suvarna News Asianet Suvarna News

ಮಲೈಕಾ ಅರೋರಾ ಚಪ್ಪಲಿ ಸೃಷ್ಟಿಸಿದೆ ಸಖತ್ ಹವಾ!

ಬಾಲಿವುಡ್ ಚೆಲುವೆ ಮಲೈಕಾ ಸದಾ ಸುದ್ದಿಯಲ್ಲಿರುವುದಕ್ಕೆ ಕಾರಣವಿದೆ. ಆಂಟಿ ಆದರೂ ಈ ಬ್ಯೂಟಿಗೆ ಸರಿಸಾಟಿ ಯಾರೂ ಇಲ್ಲ. ದಿನವೂ ತಪ್ಪದೇ ಜಿಮ್ ಹಾಗೂ ಯೋಗ ಮಾಡುವ ಮಲೈಕಾ, ಪ್ರಯಾಣಿಸುವಾಗ ಧರಿಸುವ ಔಟ್‌ಫಿಟ್‌ಗಳು ಸಿಕ್ಕಾಪಟ್ಟೆ ಚರ್ಚೆ ಹುಟ್ಟುಹಾಕುತ್ತಿದೆ. ಎಲ್ಲಾ ಬಟ್ಟೆಗಳಿಗೆ ಮ್ಯಾಚ್ ಆಗುತ್ತಿರುವ ಆ ಚಪ್ಪಲಿ ಬಗ್ಗೆ ಎಲ್ಲರೂ ಮಾತನಾಡುತ್ತಿರುವುದು ಏಕೆ? ಇಲ್ಲಿದೆ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment