Asianet Suvarna News Asianet Suvarna News

ರಶ್ಮಿಕಾಗೆ ಪ್ರಪೋಸಲ್: ಸ್ಟಾರ್ ಕ್ರಿಕೆಟರ್ ಕ್ರಶ್‌ ಕಿರಿಕ್​ ಬೆಡಗಿ

ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ರಶ್ಮಿಕಾ ಮಂದಣ್ಣ ಅವರನ್ನು ಮದುವೆ ಆಗುವ ಪ್ರಸ್ತಾವನೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.
 

First Published Mar 5, 2023, 3:32 PM IST | Last Updated Mar 5, 2023, 5:01 PM IST

ರಶ್ಮಿಕ ಮಂದಣ್ಣ ಕನ್ನಡ ತಮಿಳು ತೆಲುಗು ಹಾಗೂ ಹಿಂದಿ ಸಿನಿಮಾರಂಗಗಳಲ್ಲಿ ಬ್ಯುಸಿ ಆಗಿದ್ದು ಒಂದಲ್ಲ ಒಂದು ವಿಷಯದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ರಶ್ಮಿಕಾ ಮಂದಣ್ಣ ಅವರನ್ನು ಮದುವೆ ಆಗುವ ಪ್ರಸ್ತಾವನೆಯನ್ನು ಇಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಆಟಗಾರ ಯಾರು ಎಂಬುದನ್ನು ನೋಡುವುದಾದರೆ ಅದು ಇನ್ಯಾರು ಅಲ್ಲ ಇತ್ತೀಚಿಗಷ್ಟೇ ದ್ವಿಶತಕವನ್ನು ಬಾರಿಸಿರುವ ಶುಭಮನ್ ಗಿಲ್.ಶುಭಮಂಗಳ ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಸಂದರ್ಶಕರು ನಿಮ್ಮ ನೆಚ್ಚಿನ ಕ್ರಶ್‌ ಯಾರು ಎಂದು ಕೇಳಿದಾಗ ಅವರು ಪ್ರಶ್ನೆಗೆ ಉತ್ತರಿಸುತ್ತಾ ರಶ್ಮಿಕ ಮಂದಣ್ಣ ಅವರ ಹೆಸರನ್ನು ಹೇಳಿದ್ದಾರಂತೆ.