Asianet Suvarna News Asianet Suvarna News

ಹೆಲ್ಮೆಟ್ ಧರಿಸಿ, Pushpa ಅಂದ್ರೆ ಫೈಯರ್; ಹೈದರಾಬಾದ್‌ ಪೊಲೀಸರಿಂದ ಜಾಗೃತಿ!

ಪುಷ್ಪ (Pushpa) ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ, ಹೈದರಾಬಾದ್ (Hyderabad) ಪೊಲೀಸರು ವಿಭಿನ್ನವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಟ್ರಾಫಿಕ್‌ ಪೊಲೀಸರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹೆಲ್ಮೆಟ್‌ (Helmet) ಧರಿಸಿ ದ್ವಿಚಕ್ರ ವಾಹನ ಸವಾರಿ ಮಾಡುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದಕ್ಕೆ ಪುಷ್ಪ ಚಿತ್ರದಿಂದ ಅಲ್ಲು ಅರ್ಜುನ್ (Allu Arjun) ಫೋಟೋ ಬಳಸಲಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories