Asianet Suvarna News Asianet Suvarna News

Salman Khan 80 ಕೋಟಿ ಬೆಲೆಯ ಪಾನ್ವೆಲಿ ಫಾರ್ಮ್‌ ಹೌಸ್‌ ಹೇಗಿದೆ ನೋಡಿ!

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ (Salman Khan) ನೂರಾರು ಕೋಟಿ ಆಸ್ತಿ ಒಡೆಯ. ದಿನ ವಾಸಿಸುವ ಮನೆಯೇ 20 ಕೋಟಿ ಎನ್ನಲಾಗಿದೆ. ನವೀ ಮುಂಬೈ ಸಮೀಪದ ಪಾನ್ವೆಲ್‌ ಪ್ರದೇಶದಲ್ಲಿ ಒಂದು ಫಾರ್ಮ್‌ಹೌಸ್ (Farmhouse) ಕಟ್ಟಿಕೊಂಡಿದ್ದಾರೆ. ಗಾದಿ ನದಿಯ ದಂಡೆ ಮೇಲೆ ಈ ಊರಿದೆ. ಯಾರೂ ಭೇಟಿ ಕೊಟ್ಟಿರದ ಈ ಫಾರ್ಮ್‌ ಹೌಸ್ ಹೇಗಿದೆ ಎಂದು ರಿವೀಲ್ ಅಗಿದೆ. ಈ ವಿಡಿಯೋ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment