ಎಕ್ಸ್ ಬಾಯ್‌ಫ್ರೆಂಡ್ ಮದುವೆಗೆ ತಪ್ಪಿಸಿಕೊಳ್ಳಲಿಕ್ಕೆ ಮುಂಬೈ ತೊರೆದರಾ ದೀಪಿಕಾ.?
ಇದ್ದಕ್ಕಿದ್ದಂತೆ ಮುಂಬೈ ತೊರೆದ ದೀಪಿಕಾ ಪಡುಕೋಣೆ, ಮಾಜಿ ಪ್ರಿಯಕರನ ಮದುವೆಯೇ ಇದಕ್ಕೆ ಕಾರಣ ಎಂದರು ಇವರಿಗೆ ಆಗದವರು..!
ಇದ್ದಕ್ಕಿದ್ದಂತೆ ಮುಂಬೈ ತೊರೆದ ದೀಪಿಕಾ ಪಡುಕೋಣೆ, ಮಾಜಿ ಪ್ರಿಯಕರನ ಮದುವೆಯೇ ಇದಕ್ಕೆ ಕಾರಣ ಎಂದರು ಇವರಿಗೆ ಆಗದವರು..! ರಣಬೀರ್ ಕಪೂರ್-ಅಲಿಯಾ ಭಟ್ ಮದುವೆ ದಿನವೇ ದೀಪಿಕಾ ಪಡುಕೋಣೆ ಮುಂಬೈ ಬಿಟ್ಟು ಆಚೆ ಹೋಗಿದ್ದಾರಂತೆ! ಎಕ್ಸ್ ಬಾಯ್‌ಫ್ರೆಂಡ್ ಮದುವೆ ಅಂತ ಬೇಜಾರಾಗಿ ಹೋಗ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದರೆ, ಬಿಟ್ಬಿಡಿ ಅವರ ಲೈಫ್ ಅಂತ ಸಮಾಧಾನ ಮಾಡಿದ್ದಾರೆ.