Asianet Suvarna News Asianet Suvarna News

ಪುಷ್ಪಾ ಹಾಡಿಗೆ ಹೆಜ್ಜೆ ಹಾಕಿದ ಜಡೇಜಾ, ಡೇವಿಡ್ ಪ್ರಚಾರಕ್ಕಾಗಿ ಫೀಸ್ ತೆಗೆದುಕೊಂಡಿದ್ದಾರಾ?

ಸುಕುಮಾರ್ ನಿರ್ದೇಶನದ ಪುಷ್ಪಾ ಸಿನಿಮಾ ದೊಡ್ಡ ದಾಖಲೆ ಮಾಡುವುದಕ್ಕೆ ಕಾರಣವೇ ಈ ಚಿತ್ರದ ಹಾಡುಗಳು.ಸಮಂತಾ-ಅಲ್ಲು ಡ್ಯಾನ್ಸ್‌ನ ಊ ಅಂಟಾವ ಮಾಮ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಸಮಂತಾಗೆ ಭಾರತೀಯ ಸಿನಿ ರಸಿಕರು ಮಾತ್ರವಲ್ಲದೇ, ದೇಶ-ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಸಮಂತಾ ರೀತಿಯ ಉಡುಪು ಧರಿಸಿ ಡ್ಯಾನ್ಸ್ ಮಾಡಿದ್ದಾರೆ, ಹುಡುಗಿಯರು ಮಾತ್ರವಲ್ಲ, ಉಡುಗರೂ ಹೆಜ್ಜೆ ಹಾಕಿದರು. ನಾನೇನೂ ಕಡಿಮೆ ಇಲ್ಲ ಅಂತ ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಹಾಡಿಗೂ ಸ್ಟೆಪ್ಸ್ ಹಾಕಿದವರೂ ಏನೂ ಕಡಿಮೆ ಇಲ್ಲ. ಒಟ್ಟಿನಲ್ಲಿ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಈ ಚಿತ್ರಗಳ ಹಾಡಿಗೆ ಸ್ಟೆಪ್ಸ್ಟ್ ಹಾಕಿದ್ದೇ ಹಾಕಿದ್ದು. ಸಾಲದು ಎಂಬಂತೆ ಕ್ರಿಕೆಟಿರಾದ ಜಡೇಡಾ ಮತ್ತು ಡೇವಿಡ್ ವಾರ್ನರ್ ಸಹ ಈ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ವೀಡಿಯೋಗಳು ಫುಲ್ ವೈರಲ್ ಆಗಿದ್ದವು. ಆದರೆ, ಇದು ಸಿನಿಮಾ ಪ್ರಚಾರದ ಭಾಗವಾಗಿತ್ತಾ? ಏನು ಹೇಳುತ್ತಿದ್ದಾರೆ ತೆಲಗು ಚಿತ್ರ ರಸಿಕರು?

Video Top Stories